tag:blogger.com,1999:blog-2704446826443159936.post2647886422845208918..comments2023-04-14T14:01:19.179+04:00Comments on Ismails World " ಹೌದು ಇದು ನನ್ನ ಪ್ರಪಂಚ ": ಗೊತ್ತಿದ್ದರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕುAnonymoushttp://www.blogger.com/profile/09436907785008998939noreply@blogger.comBlogger1125tag:blogger.com,1999:blog-2704446826443159936.post-25295637671788460222009-08-26T11:56:11.994+04:002009-08-26T11:56:11.994+04:00ಇಸ್ಮಾಯಿಲ್,
ಕೆಲವು ಜನ ಸರಿಯಾದ ಅಡ್ರೆಸ್ ಗೂತ್ತಿಲ್ಲದಿದ್ರ...ಇಸ್ಮಾಯಿಲ್,<br /><br />ಕೆಲವು ಜನ ಸರಿಯಾದ ಅಡ್ರೆಸ್ ಗೂತ್ತಿಲ್ಲದಿದ್ರೂ ತಾವು ಮಹಾ ಪರೋಪಕಾರಿ ಅನ್ನೋ ಪೋಸು ಕೊಟ್ಟುಕೊಂಡು ಏನೇನೋ ಅಡ್ರೆಸ್ ಹೇಳಿ ಅಡ್ರೆಸ್ ಕೇಳಿಕೊಂಡು ಬಂದವರನ್ನು ಫಜೀತಿಗೀಡು ಮಾಡ್ತಾರೆ. ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಹೇಳಿದ್ರೆ ಆಯ್ತು, ಮತ್ತೊಬ್ಬರಿಗೆ ಸಹಾಯ ಮಾಡೋಕೆ ಆಗದಿದ್ರೂ ಪರವಾಗಿಲ್ಲ. ಏನೇನೋ ತಪ್ಪು ಮಾಹಿತಿ ನೀಡಿ ತೊಂದರೆಯಂತೂ ಮಾಡಬಾರದು, ಅಲ್ವಾ. <br /><br />- ಉಮೇಶ್Umesh Balikaihttps://www.blogger.com/profile/04648405428843800614noreply@blogger.com