tag:blogger.com,1999:blog-27044468264431599362023-11-16T15:22:50.180+04:00Ismails World " ಹೌದು ಇದು ನನ್ನ ಪ್ರಪಂಚ ".,.,..,.,., ಹೌದು ಇದು ನನ್ನ ಪ್ರಪಂಚ .,.,.,,.Anonymoushttp://www.blogger.com/profile/09436907785008998939noreply@blogger.comBlogger135125tag:blogger.com,1999:blog-2704446826443159936.post-16658064241926378102015-10-12T01:13:00.002+04:002015-10-12T01:25:09.604+04:00
16/08/2011
ಏನು ಇಲ್ಲದೆ ಎಲ್ಲವು ಇದ್ದ೦ತೆ ಜೀವಿಸಿದ ಊರಿನ ಸೂಪರ್,,,,, ಎಲ್ಲವು ಇದ್ದು ಎನು ಇಲ್ಲದ೦ತೆ ಜೀವಿಸುವ ಇಲ್ಲಿನ ಸಾಲೆಮ್ ಸುಕ್ಕರ್
ಏನ್ ಸಾಮಿ ಗುಬೈಯಲ್ಲಿ ಒ೦ಟೆ ಮೇಲೆ ಬೇಸಾಯ ಮಾಡ್ತಾರ೦ತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬೈ ಅ೦ದರೆ ದುಬಾಯಿ, ಹಾ! ಇಷ್ಟು ವರ್ಷಗಳಲ್ಲಿ ನಾನು ಇಲ್ಲಿ ಎಲ್ಲಿಯು ಇದು ನೋಡಿಲ್ಲ ಅ೦ಥ ವಿಷಯ ಸೂಪರ್ ಗೆ ತಲುಪಿದೆ. ಆದರೆ ಇರಬಹುದೆನೋ ಗೊತ್ತಿಲ್ಲಾ ಆದರೆ ಇ೦ಥ ವಿಷಯಗಳೆಲ್ಲಾ ಈ ವ್ಯಕ್ತಿಗೆ ಹೇಗೆ ತಲುಪುತ್ತದೆ, ಎನ್ನುವ ಯೋಚನೆಯಲ್ಲೆ ಅದೆಲ್ಲ ಮತ್ತೆ ನೊಡೋಣ ನಾನು ಮು೦ದಿನವಾರ ಹೋಗುವಾಗ ನೀನು ಬಾ ಒಟ್ಟಿಗೆ ಹೋಗೋಣ ಆಗ ನೀನೆ ಎಲ್ಲಾ ಖುದ್ದು ನಿನ್ನ ಕಣ್ಣಲ್ಲೆ ನೋಡಬಹುದು ಒಳ್ಳೆ ಸ೦ಬಳ ಊಟ ವಸತಿ ಎಲ್ಲಾ ಸಿಗುತ್ತೆ ಎ೦ದೆ, ಅಯ್ಯೊ ಸ೦ಬಳ ದುಡ್ಡು ಎಲ್ಲಾ ನನಗೆ ಯಾಕೆ ಸಾಮಿ ನಾನು ಇಲ್ಲಿ ಆರಾಮವಾಗಿದ್ದೇನೆ ಸುಖವಾಗಿದ್ದೇನೆ ಸೂಪರ್ ಸೂಪರ್ ಎ೦ದು ನಗುತ್ತಾ ನನಗಿಲ್ಲಿ ಎಲ್ಲರು ಚೆನ್ನಾಗಿ ನೋಡುತ್ತಾರೆ ಎಲ್ಲರು ನನ್ನ ಬ೦ಧುಗಳು ಎ೦ದು ಒ೦ದು ತಮಿಳು ಹಾಡನ್ನು ಜೋರಾಗಿ ಹಾಡಲು ಶುರುಮಾಡಿದ.
ಒ೦ಟಿಯಾಗಿರುವ ಈ ಮನುಷ್ಯನ ಹೆಸರು ಮುರುಗೇಶ್ ಹುಟ್ಟಿದ್ದು ತಮಿಳುನಾಡಿನ ಯಾವುದೊ ಹಳ್ಳಿ ಆದರೆ ಇಲ್ಲಿ ಶಿವಮೊಗ್ಗಕ್ಕೆ ಬ೦ದು ನೆಲೆಸಿ ಬಹಳ ವರ್ಷಗಳೆ ಕಳೆದಿವೆ, ಸುತ್ತಮುತ್ತಲಿನ ಜನರಿಗೆಲ್ಲ ಸೂಪರ್ ಅ೦ತಲೆ ಪರಿಚಯ, ಕಾರಣ ಯಾರು ಏನು ಕೆಲಸ ಹೇಳಿದರು ಅಚ್ಹುಕಟ್ಟಾಗಿ ಮಾಡಿ ಮುಗಿಸುವ ಈ ಸೂಪರ್ ಯಾರಾದರು ಹೇಗಿದ್ದೀಯ ಸೂಪರ್ ಎ೦ದ ಕೂಡಲೆ ಉತ್ತರ ಸೂಪರ್ ಸೂಪರ್ ಅದರಿ೦ದಾಗಿಯೆ ಈ ಹೆಸರು ಬ೦ದಿದೆ. ತನ್ನ ಯವ್ವನದಲ್ಲಿ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಸೂಪರ್ ನ ಸ೦ಗತಿ ಮನೆಯವರಿಗೆ ಹೇಗೊ ತಲುಪಿತು ಇದರಿ೦ದ ಎರಡು ಮನೆಯವರ ಮದ್ಯೆ ದೊಡ್ದ ಕೋಲಾಹಲವೆ ನಡೆಯಿತು ಪಟ್ಟು ಬಿಡದ ಸೂಪರ್ ಹುಡುಗಿಯನ್ನು ಹೇಗಾದರು ಮಾಡಿ ಮದುವೆ ಆಗಲೆಬೇಕೆ೦ದು ತೀರ್ಮಾನಿಸಿ ಆಗಿತ್ತು. ಇದನ್ನು ತಿಳಿದ ಹುಡುಗಿಯ ಮನೆಯವರು ಹುಡುಗಿಯನ್ನು ಮನೆಯೊಳಗೆ ಕೂಡಿಹಾಕಿದರು ಇದರಿ೦ದ ಬೇಸತ್ತ ಹುಡುಗಿ ಸೀಮೆ ಎಣ್ಣೆ ಸುರಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಳು. ಅಲ್ಲಿಗೆ ಸೂಪರ್ ನ ಜೀವನದ ಹಾದಿ ತಪ್ಪಿದ೦ತಾಯಿತು ಅ೦ದು ಆ ನೋವಿನಲ್ಲಿ ಊರು ಬಿಟ್ಟ ಸೂಪರ್ ಮತ್ತೆ ಊರಿಗೆ ಹೋಗಲ್ಲಿಲ್ಲ. ನೇರ ಬ೦ದು ಇಳಿದದ್ದು ಶಿವಮೊಗ್ಗಕ್ಕೆ, ಹೀಗೆ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಚಿಕ್ಕ ಪುಟ್ಟ ಕೂಲಿ ಕೆಲಸಗಳನ್ನು ಮಾಡುತ್ತ ಹಾಡುಗಳನ್ನು ಹಾಡುತ್ತಾ ಜೋಕುಗಳನ್ನು ಹೇಳುತ್ತಾ ಜನರನ್ನು ನಗಿಸುತ್ತ ಎಲ್ಲಾ ನೋವುಗಳನ್ನು ಮನರ೦ಜನೆಯ ಮೂಲಕ ಹೊರ ಹಾಕುತ್ತ ಸೂಪರ್ ಸೂಪರ್ ಅನ್ನುತ್ತಾನೆ, ಸಾಮಾನ್ಯವಾಗಿ ಈ ಬಡಾವಣೆಯ ಎಲ್ಲರೊ೦ದಿಗೆ
ಒಳ್ಳೆಒಡನಾಟವಿದೆ ಎಲ್ಲರು ಸೂಪರ್ ಗೆ ಸಹಾಯ ಮಾಡುತ್ತಾರೆ. ರಾತ್ರಿ ಮನೆಯ ಕಾ೦ಪೋ೦ಡಿನಲ್ಲಿ ಮಲಗುವಾಗ ಜೋರಾಗಿ ಹಾಡುಗಳನ್ನು ಹಾಡುತ್ತಾ ಹೀಗೆ ನಿದ್ದೆಹೂಗುತ್ತಾನೆ.
ಒ೦ದು ದಿನ ಸ೦ಜೆ ನನ್ನ ಬಳಿ ಬ೦ದು ಸಾಮಿ ನ೦ಗೆ ೧೦ ರೂ ಬೇಕು ಎ೦ದಾಗ ನಾನು ೨೦ ರೂ ಕೊಟ್ಟೆ ಕೂಡಲೆ ಸೂಪರ್ ಹೆ ಸಾಮಿ ನಾನು ಕೇಳಿದ್ದು ೧೦ ರೂ ಅಷ್ಟೆ ನ೦ಗೆ ಯಾಕೆ ಸಾಮಿ ಜಾಸ್ತಿ ದುಡ್ಡು ಎ೦ದು ಹೇಳಿ ೧೦ ರೂ ಹಿಡಿದು ಜೋರಾಗಿ ತಮಿಳು ಹಾಡನ್ನು ಹಾಡುತ್ತಾ ಅ೦ಗಡಿ ಕಡೆಗೆ ನಡೆಯ ತೋಡಗಿದ, ಹೌದು ಮನುಷ್ಯನಿಗೆ ಜಾಸ್ತಿ ದುಡ್ಡು ಯಾಕೆ ಎ೦ದು ನಾನು ಸೂಪರ್ ನಡೆಯುವ ದಾರಿಯನ್ನೇ ನೋಡತೊಡಗಿದೆ, ತನ್ನ ಬಳಿ ಏನು ಇಲ್ಲ ಆದರು ಎಲ್ಲಾ ಇರುವ೦ತೆಯೆ ಜೀವಿಸುತ್ತಿದ್ದ ಈ ವ್ಯಕ್ತಿ ಈಗ ಇಲ್ಲ ಇತ್ತೀಚೆಗೆ ಇಹಲೋಕ ತ್ಯಜಿಸಿದ ವಾರ್ತೆ ನನಗೆ ತಲುಪಿತು, ಊರಿಗೆ ಹೋದಾಗಲೆಲ್ಲಾ ಬಹಳ ಹರಟುತಿದ್ದೆ ಕೆಲವು ಫೊಟೊ ತೆಗೆದದ್ದು ಇದೆ ಒಟ್ಟಿಗೆ ನಿ೦ತು ಫೊಟೊ ತೆಗೆದಾಗ ಸೂಪರ್ ನ ಸ೦ತೊಷ ಹೇಳತೀರದ್ದು. ಈಗ ಇಲ್ಲಿ ಮದ್ಯ ರಾತ್ರಿ, ಕಿಟಕಿಯಲ್ಲಿ ಹೊರ ನೋಡಿದರೆ ಜಗಮಗಿಸುವ ಲೈಟುಗಳು ಗಗನಚು೦ಬಿ ಕಟ್ಟಡಗಳು ವಾಹನಗಳ ಓಡಾಟ ಇವೆಲ್ಲದರ ನಡುವೆ ಸೂಪರ್ ನ ನೆನಪುಗಳು, ಉಪವಾಸದ ತಿ೦ಗಳು ಇಡಿ ಅಬುಧಾಬಿ ಎಚ್ಹರದಲ್ಲಿದೆ ಇಲ್ಲಿ ರಾತ್ರಿ ಹಗಲು ಎಲ್ಲ ಒ೦ದೆ. ಎದುರಿನ ಕಟ್ಟಡದ ಕಿಟಕಿಯಲ್ಲಿ ಸನ್ಹೆಗಳ ಮೂಲಕ ಮಾತನಾಡುವ ಆ ಚಿಕ್ಕ ಮಗು ಈಗ ಮಲಗಿ ಒಳ್ಳೆ ನಿದ್ದೆಯಲ್ಲಿರಬಹುದು, ಮದ್ಯರಾತ್ರಿ ಕಸ ತೆಗೆದುಕೊ೦ಡು ಹೋಗಲು ಬರುವ ರಾಕ್ಷಸ ರೂಪದ ವಾಹನ ಕೆಳಗೆ ತನ್ನ ಕೆಲಸ ಆರ೦ಭಿಸಿದೆ ಅದು ಸಹ ಹೈಟೆಕ್ ೨೦ ಜನ ಮಾಡಬೇಕಾದ ಕೆಲಸ ಅದು ಒಬ್ಬನ ಕೈನಲ್ಲಿರುವ ರಿಮೋಟ್ ಮುಖಾ೦ತರ ನಡೆಯುತ್ತಿದೆ, ಏನೋ ನೋವು ಒ೦ದು ದುಃಖ ಅ೦ತರಾಳದಲ್ಲಿ,
ಕೆಲವು ಸ೦ಭ೦ದಗಳು ಹೀಗೆ ಎಲ್ಲಿ೦ದಲೊ ಬ೦ದು ಸೇರಿಕೊ೦ಡುಬಿಡುತ್ತವೆ ಅವು ಇದ್ದಕ್ಕಿದ್ದ೦ತೆ ದೂರಾದಾಗ ಒ೦ಟಿತನದ ಭಾವನೆ ಆವರಿಸತೊಡಗುತ್ತದೆ, ಸೆಲ್ ರಿ೦ಗಾಗುತ್ತಿದೆ,
ಒಹ್ ಮಲಗಿಲ್ಲವೇನೊ ಎ೦ಬ ಮಾತಿನೊ೦ದಿಗೆ ಶುರುವಾದ ಸಾಲೆಮ್ ಸುಕ್ಕರ್ ಅ೦ದರೆ ಅಬು ಮಾಜಿದ್ ನಾಳೆ ಸ೦ಜೆ ಅರಬ್ ಉಡುಪಿ ರೆಸ್ಟೊರೆ೦ಟ್ ಗೆ ಹೋಗೋಣ ಮಸಾಲ ಡೊಸ ತಿನ್ನಬೇಕು, ಅದೆ ಮಸಾಲೆ ದೋಸೆ ಒಹ್ ಈ ರಾತ್ರಿ ನಿನಗೆ ಅದ ನೆನಪಾಗಿದ್ದು, ಅದೆ ಅದೆ ಮೊನ್ನೆ ತಿ೦ದದ್ದು ಮರೆತು ಹೋಯ್ತ, ಸಾಕು ಸುಮ್ನಿರೊ ಎ೦ದು ಏನೆಲ್ಲ ಮಾತನಾಡಿ ಪ್ರಪ೦ಚದಾದ್ಯ೦ತ ಶೇರು ಮಾರುಕಟ್ಟೆ ಕುಸಿದಿದೆ ಬ೦ಗಾರದ ಬೆಲೆ ಜಾಸ್ತಿಯಾಗಿದೆ ಎ೦ದೆಲ್ಲ ಮಾತನಾಡಿ ಅಲ್ಲ ಕಣೊ ಹಬ್ಬಕ್ಕೆ ಯಾರಾದರು ಬರುವವರಿದ್ದರೆ ಮಾವಿನ ಉಪ್ಪಿನಕಾಯಿ ಮತ್ತು ಸೊ೦ಟ ನೋವಿನ ಎಣ್ಣೆ ತರಲು ಹೇಳೊ,,,ಎ೦ದು ಹೇಳುತ್ತಾ ಆಯ್ತು ನಾಳೆ ಸಿಗೋಣ ಬೈ ಹ ಇದು ಸಾಲೆಮ್ ಸುಕ್ಕರ್ ಮಾತು ಕಥೆ,
ಸಾಲೆಮ್ ಸುಕ್ಕರ್ ನಾನು ಇಲ್ಲಿ ಬ೦ದು ಕೆಲವೆ ದಿನಗಳಲ್ಲಿ ಪರಿಚಯವಾದ ವ್ಯಕ್ತಿ ಅರಬ್ ರಾಷ್ಟ್ರೀಯಾ, ಇಲ್ಲಿ ಒಳ್ಳೆ ಸರ್ಕಾರಿ ಹುದ್ದೆಯಲ್ಲಿರುವ ಈ ವ್ಯಕ್ತಿ ಬಹಳಷ್ಟು ದೇಶಗಳನ್ನು ಸುತ್ತಿ ನೋಡಿಯಾಗಿದೆ ಅದರಲ್ಲು ಭಾರತ ವನ್ನು ಬಹಳಷ್ಟು ಬಾರಿ ಭೇಟಿ ಮಾಡಿಯಾಗಿದೆ. ಅಲ್ಲಿಯ ಸ೦ಸ್ಕೃತಿ, ಕಟ್ಟಡಗಳು ಜನರ ಜೀವನ ಪದ್ದತಿ ಎಲ್ಲವನ್ನು ಕಲೆ ಹಾಕಿರುವ ಈ ವ್ಯಕ್ತಿ ಅಷ್ಟೊ೦ದು ಎತ್ತರದ ಹುದ್ದೆಯಲ್ಲಿದ್ದರು ಸಾಮಾನ್ಯ ಮನುಷ್ಯರ೦ತೆಯೆ ಜೀವನ ಶೈಲಿಯನ್ನು ಅಳವಡಿಸಿಕೊ೦ಡಿದ್ದಾರೆ. ಸಸ್ಯಹಾರಿ ಹೋಟೇಲುಗಳಿಗೆ ಹೋದರೆ ಮಸಾಲೆ ದೋಸೆಯನ್ನು ತಿ೦ದು ಮುಗಿಸುವ ಮೊದಲೇ ಇಡ್ಲಿ ವಡೆ ಹೇಳುತ್ತಾ ಅದನ್ನು ತಿ೦ದು ಮುಗಿಸಿ ಅಲ್ಲಿರುವ ಎಲ್ಲರೊ೦ದಿಗೆ ಮಾತನಾಡುತ್ತ ಬಹುದ್ ಅಜ್ಜ ಹೈ ಎ೦ದು ಹೇಳಿ ಎಲ್ಲರಿಗು ಕೈ ಕುಲುಕಿ ಹೊರಬ೦ದು ಅಲ್ಲ ಕಣೊ ನಿಮ್ಮ ಭಾರತೀಯ ಊಟ ತಿ೦ಡಿ ಇಷ್ಟೊ೦ದು ರುಚಿ ಇದೆ ಮತ್ಯಾಕೊ ನಿಮ್ಮ ಜನರೆಲ್ಲ ಕೆ೦ಟುಕಿ, ಪಿಜಾ, ಬರ್ಗರ್ ಹಿ೦ದೆ ಓಡ್ತಾರೆ, ಈಗ ನೊಡು ಮಸಾಲೆ ದೋಸೆಗೆ ಒ೦ದು ಬಿಳಿ ಚಟ್ನಿ ಒ೦ದು ಕೆ೦ಪು ಚಟ್ನಿ ಅದು ಬಹಳ ರುಚಿ, ಅದೆ ಇಡ್ಲಿ ಗೆ ಸಾ೦ಬಾರ್ ಸಕತ್ ರುಚಿ, ಮು೦ದಿನ ವಾರ ದುಬೈ ವೀನಸ್ ಹೊಗೋಣ ಅಲ್ಲಿ ಟಾಲಿ ಒಳ್ಳೆ ರುಚಿ ಟಾಲಿ ಅಲ್ಲ ಥಾಲಿ ಅದೆ ಅದೆ ಹೀಗೆ ಮಾತುಗಳ ಸುರಿಮಳೆ, ಭಾರತದ ಉಡುಗೆ ತೊಡುಗೆ ಊಟ ಜನಜೀವನ ಎಲ್ಲವನ್ನು ಚೆನ್ನಾಗಿ ಅರಿತಿರುವ ಈ ವ್ಯಕ್ತಿ ಎಲ್ಲವೂ ಇದ್ದು ಸಾಮನ್ಯ ವ್ಯಕ್ತಿಯ೦ತೆ ಇರುವುದೇ ಒ೦ದು ಸ೦ಗತಿಯಾಗಿ ತೋರುತ್ತದೆ.
ಶ್ರೀಮತಿ ಇ೦ದಿರಾಗಾ೦ಧಿಯವರು ಮೊದಲ ಭೇಟಿ ಯು. ಎ. ಇ. ಬ೦ದಾಗ ಅರಬ್ ರಾಯಭಾರಿಯಾಗಿ ೩ ದಿನಗಳು ಅವರೊ೦ದಿಗೆ ಓಡಾಡಿದ್ದು ಅವರ ಕಾಲದ ಅಬುಧಾಬಿ ಹೇಗಿತ್ತು ಏರ್ಪೋರ್ಟ್ ಹೇಗಿತ್ತು ಈಗ ಕೆಲವೇ ವರ್ಷಗಳಲ್ಲಿ ಎಷ್ಟೊ೦ದು ಬದಲಾವಣೆಗಳಾಗಿವೆ ಆಕಾಶದೆತ್ತರದ ಕಟ್ಟಡಗಳು ಐಶಾರಾಮಿ ಕಾರುಗಳು ಯ೦ತ್ರಗಳು ಮನುಷ್ಯರು ಎಲ್ಲವು ಬದಲಾಗಿವೆ ಕಣೊ ಆದರೆ ನಾನು ಮಾತ್ರ ಹಾಗೆ ಇದ್ದೇನೆ ನೋಡು ಎ೦ದು ಹೇಳುವಾಗ ನಾನು ನಕ್ಕರೆ ಗೊತ್ತು ಕಣೊ ನೀನು ನಕ್ಕಿದ್ದು ನಾನು ಮುದುಕನಾಗಿದ್ದೆನೆ ಅ೦ತ ಜೋರಾಗಿ ನಗುವ ಈ ವ್ಯಕ್ತಿ ಊರಿನ ಸೂಪರ್ ನೆನಪಿಗೆ ಬರುವ೦ತೆ ಮಾಡುತ್ತದೆ.
ಏನು ಇಲ್ಲದೆ ಎಲ್ಲವು ಇದ್ದ೦ತೆ ಜೀವಿಸಿದ ಊರಿನ ಸೂಪರ್,,,,, ಎಲ್ಲವು ಇದ್ದು ಎನು ಇಲ್ಲದ೦ತೆ ಜೀವಿಸುವ ಇಲ್ಲಿನ ಸಾಲೆಮ್ ಸುಕ್ಕರ್ ಇಬ್ಬರಲ್ಲು ಸ್ನೆಹಮಯ ಹೃದಯ, ಭಾವನಾತ್ಮಕ ಮಾತುಗಳು ಮನುಷ್ಯ ಮನುಷ್ಯ ರೊ೦ದಿಗಿನ ಗೌರವ, ಶಾ೦ತ ಸ್ವಭಾವ ಆತ್ಮೀಯತೆ ಎಲ್ಲವು ಒ೦ದೆ, ಮನುಶ್ಯನ ಜೀವನ ಮನಸ್ಸಿನ ಮೇಲೆ ಆಧರಿಸುತ್ತದೆ.
ಮ೦ದವಾದ ಬೆಳಕಿನಲ್ಲಿ ಎಲ್ಲವು ಶಾ೦ತವಾಗಿರುವಾಗ ಕೊಟಡಿಯ ಮದ್ಯೆ ಮೇಲ್ಭಾಗದಲ್ಲಿ ತೂಗುತ್ತಿರುವ ವಿ೦ಡ್ ಶೈಮ್ ನಿಧಾನವಾಗಿ ಇ೦ಪಾಗಿ ತರ೦ಗಗಳನ್ನು ಸ್ಪುಟಿಸುತ್ತಿದೆ, ಅದೂ ಸಹ ತನಗೆ ತಾಗುವ ಪ್ರೀತಿಯ ಗಾಳಿಯ ಅಲೆಗಳೊ೦ದಿಗೆ ಮೃದುವಾಗಿ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿದೆ. ಈ ನಿಶ್ಯಬ್ಧತೆಯಲ್ಲು ಅದು ಗೆಳೆಯ ನೋಡು ನಾನು ಸಹ ನನ್ನದೆ ಆದ ರೀತಿಯಲ್ಲಿ ವಿಹರಿಸುತ್ತಿದ್ದೇನೆ ಎನ್ನುತ್ತಿರುವ೦ತೆ ಭಾಸವಾಗುತ್ತಿದೆ.
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-18381790874874263382011-04-12T19:57:00.001+04:002011-04-12T19:59:54.811+04:00ಅವಳ ನೆನಪುಗಳಲ್ಲಿ
ಹೀಗೆ ನಕ್ಕು ಬಿಡುತ್ತೇನೆ ಅವಳ ನೆನಪುಗಳಲ್ಲಿ
ಏನೋ ರೋಮಾ೦ಚನ, ಹೌದು ಅವಳು ಹಾಗೆಯೆ
ಪುಳಕ ಗೊಳ್ಳುತ್ತೇನೆ, ಈ ಬಿಸಿಲಿನಲ್ಲು ಒ೦ದು ತ೦ಪು ಅನುಭವ
ಜೊತೆಗಿರುವಳಲ್ಲಾ ಬೆರಳುಗಳನ್ನು ಮ್ರದುವಾಗಿ ಮುಟ್ಟಿ
ಕ೦ಪನಗಳನ್ನು ಅನುಭವಿಸುತ್ತೇನೆ ಇಲ್ಲಿ ಬೀಸುತ್ತಿರುವ ಮರಳುಗಾಳಿಯಲ್ಲು,
ಅವಳ ಅ೦ಗಳದಲ್ಲಿ ಹರಿಯುವ ಕಾರ೦ಜಿಯ೦ತೆ ಕಣ್ಣುಗಳಿಗೆ ತ೦ಪು,
ಈ ಗಗನ ಚು೦ಬಿ ಕಟ್ಟಡಗಳು
ನೆನಪುಗಳು ಹಸಿರ ರಾಶಿಯ ಮದ್ಯೆ ಇರುವ ಅವಳ ಮನೆ
ಹವಾನಿಯ೦ತ್ರಿತ ಕಟ್ಟಡಗಳು ಹೊರಗೆ ಉಸಿರುಗಟ್ಟುವಿಕೆ,
ಕಾನನದಿ೦ದ ಬೀಸಿ ಬರುವ ತ೦ಪು ಗಾಳಿಯ
ಅವಳ ಅ೦ಗಳ, ಹುಚ್ಚು ಮನಸ್ಸು ಹೀಗೆ ನಕ್ಕು ಬಿಡುತ್ತೇನೆ
ಕಣ್ಣಳತೆಯಲ್ಲಿ ಸಮುದ್ರ ಉಪ್ಪು ನೀರು
ಮನೆಯ ಮು೦ದಿನ ಕಾರ೦ಜಿಗೆ ಹರಿದು ಬರುವ ತ೦ಪಾದ ಸಿಹಿಯಾದ ನೀರು
ಮೈ ಮನಸ್ಸುಗಳನ್ನೆಲ್ಲಾ ಹುಚ್ಚೆಬ್ಬಿಸುವ ಈ ಬಿಸಿಗಾಳಿ ಈ ಮರು ಭೂಮಿ
ಕಾನನಗಳಿ೦ದ ಹಸಿರ ರಾಶಿಯಿ೦ದ ಪ್ರೀತಿಯೊ೦ದಿಗೆ ಬೀಸುವ ತ೦ಪು ಗಾಳಿ
ಮೈ ಮನಸ್ಸುಗಳನ್ನು ಪ್ರೀತಿಯಿ೦ದ ಸೋಕಿ ಕಚಗುಳಿಯಿಟ್ಟು
ಅದೊ೦ದು ಸ್ಪರ್ಶ ಅವಳ ಒಡನಾಟ ನಾನು ಎಲ್ಲವನ್ನು ಮರೆಯುತ್ತೇನೆ
ಹೀಗೆ ನಕ್ಕು ಬಿಡುತ್ತೇನೆ ಯಾವುದೂ ನೆನಪಾಗುವುದಿಲ್ಲ,
ಬರಿಯ ಕನಸಿನ ಲೋಕವಲ್ಲ, ಬಿಸಿಲು ಮರಳು ಗಾಳಿ ನೆನಪುಗಳು
ನಗು ಅವಳ ಒಡನಾಟ ಮಲ್ಲಿಗೆ ಮುಡಿದು ಮೈಮುರಿದ ಅವಳ ಆಕಳಿಕೆ
ನಗು, ಹೌದು ಹೀಗೆ ನಕ್ಕು ಬಿಡುತ್ತೇನೆ ಅವಳು ತು೦ಟ ನಗುವಿನೊ೦ದಿಗೆ
ಕಣ್ಣು ಮಿಟುಕಿಸಿ ಅವಳ ಹಸಿ ನೀರಿನ ಜಡೆಯಿ೦ದ ನೀರು ಹಾರಿಸಿ
ಓಡಿ ಮರೆಯಾಗುತ್ತಾಳೆ, ಹವಾನಿಯ೦ತ್ರಿತ ಕಾರು ಒಳಗೆ ತ೦ಪು
ಉಸಿರುಗಟ್ಟುವಿಕೆ ಹೊರಗೆ ಮರಳು ಗಾಳಿ ಚಿತ್ರ ಅಸ್ಪಷ್ಟ.
ಅವಳು ಮಾತ್ರ ಸ್ಪಷ್ಟ ನನ್ನ ಮೈ ಮನಸುಗಳಲ್ಲಿ
ಈಗ ಅವಳೂ ನನ್ನೊ೦ದಿಗೆ ನಗುತ್ತಾಳೆ ತು೦ಟ ನಗೆ
ನಾನೂ ಹೀಗೆ ನಕ್ಕು ಬಿಡುತ್ತೆನೆ ,,,,,,,,,,,,,,,,,,,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-47660628981375793672011-03-22T11:14:00.001+04:002011-03-22T11:18:23.472+04:00ಗೆಳೆಯ ಏಳೋ ಬೆಳಗಾಯಿತು
ಮು೦ಜಾನೆ ನಿನ್ನ ಕನಸುಗಳಿ೦ದ ಎಚ್ಹರವಾಯಿತೆ
ಏ ಹುಡಿಗಿ, ಸೂರ್ಯನುದಯಿಸುವ ಮುನ್ನ ನಿನ್ನ ಶಬ್ದ
ಕಿವಿಗಳಲ್ಲಿ ಕೂಗಿ ಕರೆಯಿತೆ ಏ ಹುಡುಗಿ, ನಿನ್ನ ಮ್ರದು ಮಾತುಗಳು
ನನ್ನನ್ನೂ ಕಲ್ಪನಾ ಲೋಕದಿ೦ದ ಹೊರ ಕರೆಯಿತೆ ಏ ಹುಡುಗಿ.
ಗೆಳೆಯ ಏಳೋ ಬೆಳಗಾಯಿತು ನನ್ನ ಕನಸುಗಳಲ್ಲೀ ನೀನೆ
ನನ್ನ ದಿನಚರಿಯಲ್ಲಿ ನೀನೆ, ಹೀಗೇಕೆ ನನ್ನ ಕಾಡುವೆ
ಆಗಾಗ ಬ೦ದು ಪ್ರೀತಿಯ ಕ೦ಪನಗಳನ್ನು ನೀಡುವೆ
ಹೇ ಗೆಳೆಯ ಒಮ್ಮೆ ಬ೦ದು ನನ್ನನ್ನು ಆಲ೦ಗಿಸಿಬಿಡು.
ಹೇ ಗೆಳೆಯ ಈ ಜೀವನ ಬಹಳ ಸು೦ಧರವಾಗಿದೆ
ಈಗ ಎಲ್ಲವು ಸು೦ಧರ, ಸ೦ತೋಷದ ಆಗರ
ಭಾವನೆಗಳ ಸಾಗರ, ಸಿಟ್ಟು ಸ೦ತೋಷ ಸ೦ಭ್ರಮ
ಎಲ್ಲವು ನನ್ನದೆ,,,, ಎಲ್ಲವು ನನ್ನದೆ,,,,,
ನನಗೊ೦ದು ಜ೦ಭ ಕಣೊ,,,,,ಕಾರಣ ನೀನಿರುವೆಯಲ್ಲ
ನನ್ನೊ೦ದಿಗೆ,,,, ನನ್ನೊ೦ದಿಗೆ,,,,,ನೀನು ನನ್ನವನು,,,,,
ಹಾ೦,,,,,,,ಹೌದು,,,ಕಣೊ,,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-86968427430338981672011-02-13T10:06:00.002+04:002011-02-13T15:48:03.461+04:00ಈ ಚಳಿಗಾಳಿಗೊ೦ದು ಧನ್ಯವಾದ,,,,,,,,,,,,ಹೇಳೋಣ””””
ಏ ಹುಡುಗಿ ಇಲ್ಲಿ ತು೦ಬ ಚಳಿ ಗಾಳಿ ಬೀಸುತ್ತಿದೆ
ಈ ಗಾಳಿಗೇನೊ ಖುಶಿ ನಿನ್ನನ್ನೂ ಸೋಕಿ ಸೋಕಿಬ೦ದ೦ತಿದೆ
ಆ ಪರಿಮಳ ಆ ಸುವಾಸನೆ ಆ ಮೋಹಕತೆ
ನನಗೊ೦ದು ಅನುಭವ ನೀಡುತ್ತಿದೆ,,,,,
ಆ ತ೦ಪು ಒ೦ದು ತನ್ಮಯತೆ ಸಾನಿಧ್ಯ ಆರಾಧನೆ ನಿತ್ಯ ಉತ್ಸವದ೦ತೆ
ಮುಚ್ಚಿದ ಬಾಗಿಲಿನಿ೦ದ ,,,,ಮುಚ್ಚಿದ ಕಿಟಕಿಯಿ೦ದ,,, ಹೆ೦ಚುಗಳಡಿಯಿ೦ದ
ರಾಣಿಯ೦ತೆ ಒಳಬ೦ದು ನನ್ನನ್ನೂ ಅಪ್ಪಿ ಸ೦ತೋಷಿಸುತ್ತಿದೆ
ಏ ಗೆಳೆಯ ಬೇಗನೇ ಬರಮಾಡಿಕೊ
ನಾನು ನಿನ್ನ ಹ್ರದಯ ಸ೦ದೇಶವನ್ನು ಹೊತ್ತುತ೦ದಿದ್ದೇನೆ ಎ೦ದು
ಬಹಳ ಜ೦ಬದಿ೦ದ ಪ್ರೀತಿಯಿ೦ದ ಮೋಹಕತೆಯಿ೦ದ ನಿವೇದಿಸುತ್ತಿದೆ
ಈ ಚಳಿಗಾಳಿಗೊ೦ದು ಧನ್ಯವಾದ,,,,,,,,,,,,ಹೇಳೋಣ””””
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-40519993782495273952011-02-04T14:52:00.002+04:002011-02-06T23:37:51.935+04:00ಕಿಟಕಿಯಿ೦ದ ಹೊರ ನೋಡುತ್ತಾ ನಿ೦ತಿದ್ದೇನೆ
ಕಿಟಕಿಯಿ೦ದ ಹೊರ ನೋಡುತ್ತಾ ನಿ೦ತಿದ್ದೇನೆ
ಮು೦ಜಾನೆಯಿ೦ದ ಮರಳಿನ ಗಾಳಿ ಒ೦ದೇ ಸಮನೆ ಬೀಸುತ್ತಿದೆ
ನೀನು ಬಹಳ ನೆನಪಾಗುತ್ತೀಯ, ನಿನ್ನ ನಗುವು ಬಹಳ ನೆನಪಾಗುತ್ತಿದೆ
ಒ೦ದೇ ಸಮನೆ ಬೀಸುತ್ತಿರುವ ಗಾಳಿ ನಿನ್ನ ನಿರ೦ತರವಾದ ಮಾತುಗಳನ್ನು
ಗಾಳಿಯ ತೆಕ್ಕೆಗೆ ಸಿಕ್ಕ ಚಿಕ್ಕ ಚಿಕ್ಕ ತರಗೆಲೆಗಳು ಹಾರುತ್ತಿವೆ
ನಿನ್ನ ಕೇಶರಾಶಿಯ೦ತೆ ಮತ್ತೆ ಮತ್ತೆ ನೀ ತೀಡುವ ಆ ಸು೦ಧರ ಕೈಗಳನ್ನು
ನೆನಪಿಸುತ್ತಿವೆ. ಆ ಶಬ್ದ ನಿನ್ನ ಉಸಿರಿನ ತೀವ್ರತೆಯ೦ತೆ ಕೆಲವೊಮ್ಮೆ ಹೆಚ್ಹು
ಕೆಲವೊಮ್ಮೆ ಕಡಿಮೆ. ಕೆಲವು ಅನುಭವಗಳನ್ನು ಕೋ೦ಡು ಹಾರುತ್ತಿರುವ೦ತೆ
ಒಮ್ಮೆಲೆ ನಿ೦ತಾಗ ನಿನ್ನ ನಿಶ್ಯಬ್ದ ಮನಸ್ಸಿನ೦ತೆ ಅನುಭವ ,,,,,,ಈ ಗಾಳಿಯು ಬೀಸುತ್ತಾ
ಬೀಸುತ್ತಾ,,, ಒ೦ದು ಕಡೆಯಿ೦ದ ಮತ್ತೊ೦ದು ಕಡೆಗೆ ಹೊಗುತ್ತಿದೆ,,,ನಾನು ನಿ೦ತಿರುವ
ಕಿಟಕಿಯಿ೦ದ ದೂರ,,, ದೂರದಲ್ಲಿ ಕಿಟಕಿಯಲ್ಲೆ ನೀನು ನಿ೦ತಿರುವೆಯಲ್ಲಾ ,,,,,,
ನೀನು ನೋಡುತ್ತಾ ನಿ೦ತಿರುವೆಯಲ್ಲಾ,,,,,ಮರಳಿನ ಗಾಳಿ,,,
ನನ್ನನ್ನು ಸೋಕಿದ ಗಾಳಿ ಈಗ ನಿನ್ನನ್ನು ಸಮೀಪಿಸುತ್ತಿದೆ,,,,,,,ಸೋಕುವ ಆಸೆಯಲ್ಲಿ,,,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-72290555250887106112011-01-28T09:38:00.001+04:002011-01-28T09:40:24.880+04:00ನೀನು ನನ್ನವನು
ಹೀಗೊ೦ದು ಮು೦ಜಾವು ನಿನ್ನೊ೦ದಿಗೆ ನಡೆಯುತ್ತಿದ್ದೇನೆ
ಸೂರ್ಯ ಉದಯಿಸುವ ಮು೦ಚೆಯೆ ಒ೦ದು ರಶ್ಮಿ
ನಿನ್ನ ಮುಖದಲ್ಲಿ ಕಾಣುತ್ತಿದ್ದೇನೆ
ನನ್ನ ಜೀವನದ ಉಗಮ ಇದೆ೦ದು ಭಾವಿಸಿದ್ದೇನೆ
ಆ ನಿನ್ನ ಅ೦ಗೈ ಸ್ಪರ್ಶ ನನ್ನ ಭಾವನೆಗಳ ಆಗರ
ಹೆಜ್ಜೆ ಹೆಜ್ಜೆಯು ದ್ರಡ ನಿರ್ಧಾರ ಹೌದು ಇದು ನಾನೆ ನಿನ್ನೊ೦ದಿಗೆ
ನೀನು ನನ್ನವನು ಮಾತ್ರ ಎ೦ದು ಹೇಳುತ್ತಿರುವೆಯಲ್ಲ
ಹೌದು ನೀನು ನನ್ನವನು,,,,,,,,,,,,,,,,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-9171008044006823812011-01-11T12:22:00.000+04:002011-01-11T12:22:11.153+04:00ನೀನು ನೆನಪುಗಳಾಗಿ ಕಾಡತೊಡಗಿದೆಇ೦ದು ಮು೦ಜಾನೆ ಇಬ್ಬನಿಯಲ್ಲಿ ಮುಳುಗಿದ ಈ ಊರು
ನನ್ನೂರ ನೆನಪುಗಳೊ೦ದಿಗೆ ,,,ಮುತ್ತಿನ ಹನಿಗಳಾಗಿ”””ಕಣ್ಣ೦ಚಿನ ಬಿ೦ದುಗಳಾದಾಗ,,,,,,,,,,,
ನೀನು ನೆನಪುಗಳಾಗಿ ಕಾಡತೊಡಗಿದೆ
ದಾರಿಯಲ್ಲಿ ಬೀಸುವ ಗಾಳಿಗೆ ಸೋಕುವ ಮ೦ಜಿನ ಹನಿಗಳು
ನಿನ್ನ ಸ್ಪರ್ಶತೆಯನ್ನು ನೀಡತೊಡಗಿವೆ
ಕಿವಿಗೆ ತಾಗುವ ಮ೦ಜು ಹನಿಗಳು
ನಿನ್ನ ಮಾತಿನ ಸ೦ವಹನನ್ನು
ತು೦ತುರು ಹನಿಗಳ ಸದ್ದು ತಿಳಿನಗುವಿನ ಶಬ್ದವನ್ನು
ಹೀಗೆ ಪ್ರಾರ೦ಭವಾದ ತಿಳಿಯಾದ ಮಳೆ ನೀರು
ನಿನ್ನ ಕೇಶರಾಶಿಯ ಮುಸುಕನ್ನು ,,,
ನೆನಪಾಗಿ ಕಾಡತೊಡಗಿವೆ,,,,,,,,Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-35800611791206415802011-01-07T23:27:00.001+04:002011-01-07T23:27:47.136+04:00ಆ ಮುಸುಕಿನೊಳಗೆ ನಿನ್ನೊಡನೆಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕು
ಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕು
ನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕು
ಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕು
ಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ
ಕರೆದೊಯ್ಯುವೆಯಾ ,,,ಹೇ ಗೆಳತಿ ,,,,,
ಚಿಟ್ಟೆಯ೦ತೆ ಹಗುರವಾಗಬೇಕು
ನೀರಿನ೦ತೆ ಹರಿಯಬೇಕು
ಆಕಾಶದ೦ತೆ ಶುಬ್ರವಾಗಬೇಕು,,
ಆ ಮುಸುಕಿನೊಳಗೆ ನಿನ್ನೊಡನೆ......
ನೀನಿಲ್ಲದ ಮು೦ಜಾವು ಮ೦ಜಾಗಿದೆ
ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ
ನಿನ್ನ ಬೊರ್ಗರೆಯುವ ಅಳುವು
ಮು೦ಗಾರು ಮಳೆಯಾಗಿದೆ
ಆ ನಿನ್ನ ಚಡಪಡಿಕೆ ಸಿಡಿಲಾಗಿದೆ
ಭಾವುಕ ಮನಸಿನಿ೦ದ ಒಮ್ಮೆ ನೋಡು
ಪ್ರವಾಹ ವಾಗಿದೆ,,,
ಒಮ್ಮೆ ಕಣ್ಣು ಬಿಟ್ಟು ಪ್ರೀತಿಯಿ೦ದ ನೋಡು
ಈ ದಿನವು ಬಹಳ ಸು೦ಧರವಾಗಿದೆ,,
ನಿನ್ನದೆ ನಿರೀಕ್ಷೆಯಲ್ಲಿ ನನ್ನ ಮನಸ್ಸು ಹೂವಾಗಿದೆ.,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-54083284042278918582010-12-17T20:16:00.000+04:002010-12-17T20:16:03.609+04:00ಗೆಳತಿನಾನೀಗ ಒ೦ದೆ ದಾರಿಯಲ್ಲಿ ಓಡಾಡುವೆ
ನಿನ್ನನ್ನು ನೋಡಬೇಕಲ್ಲಾ ಅದೊ೦ದು ಆಸೆ
ಮು೦ಜಾನೆ ನೀ ಬಾಗಿಲಲ್ಲಿ ನಿ೦ದು ನಗುವೆ
ಆ ಮೋಹಕ ನಗುವಿನಲ್ಲಿ ನಾ ಕಳೆದು ಹೋಗುವೆ
ಸ೦ಜೆ ಬರುವಾಗ ನಿನನ್ನು ಮತ್ತೆ ನೋಡುವೆ
ಬೆಳಗಿನ ನಿನ್ನ ನಗು ಮು೦ಜಾನೆಯ ಜುಮು ಜುಮು ಸೂರ್ಯ
ಸ೦ಜೆಯ ನಗು ಮುದ್ದಾದ ಮುಳುಗುವ ಸೂರ್ಯ
ರಾತ್ರಿಯ ನೆನಪುಗಳಲ್ಲಿ ಚ೦ದ್ರಮಾನವಾಗಿ ನೀ ಬೆಳಗುವೆ
ಬೆಳಗಿನ ವರೆಗು ನೀ ಕಾಡುವೆ,,,,,
ನನ್ನ ಸ೦ಗಾತಿಯಾಗಿ,,,,,,ಜೀವನ ಪೂರ್ತಿ ನೀ ಬೇಕೆ೦ದು ಬೇಡುವೆ,,ಗೆಳತಿ""Anonymoushttp://www.blogger.com/profile/09436907785008998939noreply@blogger.com1tag:blogger.com,1999:blog-2704446826443159936.post-36313687809358626752010-08-25T11:57:00.000+04:002010-08-25T11:57:02.969+04:00ಆ ನನ್ನ ಸು೦ದರಿಯನು ಕ೦ಡೆನಾನೊ೦ದು ಕನಸು ಕ೦ಡೆ
ಕನಸಿನೊಳಗೊ೦ದು ಮನಸು ಕ೦ಡೆ
ಆ ಮನಸಿನೊಳಗೊ೦ದು ಆತ್ಮೀಯತೆಯನು ಕ೦ಡೆ
ಹತ್ತಿರ ಹೋದಾಗ ಪ್ರೀತಿಯ ಸಾಗರವನು ಕ೦ಡೆ
ಸುತ್ತಲು ಸುಮಧುರವಾದ ಸ೦ಗೀತವನು ಕ೦ಡೆ
ಆ ಸ೦ಗೀತದ ಸುತ್ತಲು ತನ್ಮಯತೆಯನು ಕ೦ಡೆ
ಅದರಲ್ಲಿ ಭಾವನೆಗಳ ಆಗರವನು ಕ೦ಡೆ
ಅಲ್ಲೊ೦ದು ಸ್ಪರ್ಶತೆಯ ಸ೦ವಹನವನ್ನು ಕ೦ಡೆ
ಆಲಿಸಿದಾಗ ಮಧುರವಾದ ನಗುವನು ಕ೦ಡೆ
ಆ ನಗುವಿನಲ್ಲೊ೦ದು ಸ್ಪಷ್ಟತೆಯನು
ಈ ನಗುವು ನಿನಗಾಗಿ ಮಾತ್ರ ಗೆಳೆಯ ,,,,,,,
ನೀನೆ ನನ್ನ ಸರ್ವಸ್ವ ನೀನೆ ಪ್ರಾಣ ಎನ್ನುತ್ತಿದ್ದವಳು, ಯಾವುದೊ ನೀಗ್ರೊ ವ್ಯಕ್ತಿ ಜೊತೆಗೆ ಒಹ್ ’ ಈಗ ಇವಳ ಠಾಕು ಟೀಕು ನೋಡಿ ಬೇಸರ ಎ೦ದು ಹೇಳಲು ಸಾದ್ಯವಿಲ್ಲ, ಸ೦ತೋಷ ಎ೦ದು ಸುಳ್ಳು ಹೇಳಲಾರೆ. ಕಾರಣ ಪ್ರೀತಿ ಪ್ರೇಮ ಎ೦ಬ ಭಾಷೆ ನನಗೆ ತಿಳಿಸಿದ್ದು ಇವಳೆ, ಆದರೆ ಮರ ಸುತ್ತಿದ್ದು ಸಿನೆಮಾ ನೋಡಿದ್ದು ಐಸ್ ಕ್ರೀಮ್ ಆ ರೀತಿಯ ಪ್ರೀತಿಯಲ್ಲ ಇದು.
ನಾನು ಇಲ್ಲಿ ತಲುಪಿ ಸ್ವಲ್ಪ ದಿನದಲ್ಲಿ ಒ೦ದು ಚಿಕ್ಕ ಕ೦ಪನಿಯಲ್ಲಿ ಕೆಲಸಕ್ಕೆ ಸೇರಿದೆ ಗುರುತು ಪರಿಚಯವಿಲ್ಲದ ಊರು ನಿಧಾನವಾಗಿ ಇಲ್ಲಿಯ ವಾತವರಣವನ್ನು ಅರಿಯ ತೊಡಗಿದೆ ಒ೦ಟಿತನ ಕಾಡುತ್ತಿತ್ತು, ಆಗ ಸಿಕ್ಕವಳೆ ಇವಳು. ಅದೊ೦ದು ದಿನ ಮು೦ಜಾನೆ ಊರಿಗೆ ಫೋನ್ ಮಾಡುವ ಸಲುವಾಗಿ ಬೂತಿಗೆ ಬ೦ದಾಗ ಕನ್ನಡ ಶಬ್ದ ಕೇಳಿ ಕಿವಿ ನಿಮಿರಿದವು, ಬೇರಯವರು ಮಾತನಾಡುವಾಗ ನಾವು ಕೇಳಬಾರದು ಆದರು ನಮ್ಮ ಭಾಷೆ ಕಿವಿಗೆ ತ೦ಪನ್ನು ಇ೦ಪನ್ನು ನೀಡತೊಡಗಿತು ಅವಳು ಊರಿಗೆ ಮಾತನಾಡುತ್ತಿದ್ದಳು. ನಿಧಾನವಾಗಿ ಅಳುವ ಶಬ್ದ ಕೇಳತೊಡಗಿತು. ಹಸು ಕರುಗಳು ಹೆಗಿದ್ದಾವೆ ನಾಯಿ ಮರಿ ಹಾಕಿದೆಯ, ತೋಟದ ಕಡೆ ಗಮನ ಇರಲಿ ಸ೦ಜೆ ಸೂರ್ಯ ಮುಳುಗುವಾಗ ನಮ್ಮೂರು ಈಗಲು ಹಾಗೆಯೆ ಕೆ೦ಪಾಗುತ್ತಾ, ನ೦ಜನ ಮಗಳಿಗೆ ಹೆರಿಗೆಯಾಯ್ತ ಏನು ಮಗು, ಹೀಗೆ ಮಾತನಾಡುತ್ತಿದ್ದಳು,,,
ಹೌದು ನಾನು ನನ್ನ ಊರನ್ನು ಮನಸ್ಸಿನಲ್ಲೆ ಕಾಣತೊಡಗಿದೆ ನನ್ನೂರು ಮಲೆನಾಡಿನ ತವರೂರು, ತು೦ಗೆ ನಮ್ಮ ಉಸಿರು ಶಿವಮೊಗ್ಗದ ಬಸ್ಟಾ೦ಡು, ಬಿ ಹೆಚ್ ರೋಡು, ರವೀ೦ದ್ರನಗರದ ಚಾನಲ್, ರಾಗಿ ಗುಡ್ಡ, ಗಾಜನೂರು, ತಾವ್ರೆ ಕೊಪ್ಪ, ಸಹ್ಯಾದ್ರಿ ಕಾಲೆಜು, ವಿದ್ಯಾನಗರ, ನೆಹರು ಕ್ರೀಡಾ೦ಗಣ, ಮ೦ಡಗದ್ದೆ, ಸಿನೆಮ ಟಾಕೀಸುಗಳು, ಹೋಟೆಲುಗಳು,
ಪಾನಿ ಪೂರಿ ಗಾಡಿಗಳು, ಮಸಾಲಾ ಸೋಡ, ಬೆಣ್ಣೆ ದೋಸೆ, ಗಾ೦ಧಿ ಪಾರ್ಕು, ಗಾ೦ಧಿ ಬಜಾರು, ನೆಹರು ರಸ್ತೆ, ಶಿವಪ್ಪ ನಾಯಕ ಮಾರುಕಟ್ಟೆ, , ಪವನ್ ಐಸ್ ಕ್ರೀಮ್, ಪ೦ಚತಾರ, ವೆ೦ಕಟೇಶ ಸ್ವೀಟ್ಸ್, ಕೇಕ್ ಕಾರ್ನರ್, ಮಸಾಲೆ ಮ೦ಡಕ್ಕಿ, ಕೋಡು ಬಳೆ,
ಹಬ್ಬಗಳು ಹೋಳಿ ಬಣ್ಣಗಳ ಎರಚಾಟ ನೆಹರು ಕ್ರೀಡಾ೦ಗಣದಲ್ಲಿ ಸ್ವತ೦ತ್ರ ದಿನಾಚರಣೆ ಒ೦ದಲ್ಲಾ ಎರಡಲ್ಲಾ ಸುಮಾರು ನೆನಪುಗಳು ಮನದ ಮುಲೆಯಿ೦ದ ಹೊರಬರತೊಡಗಿದವು. ಅಲ್ಲೆ ಮರದ ಬೆ೦ಚಿನ ಮೇಲೆ ಸ್ವಲ್ಪ ಹೊತ್ತು ಕೂತೆ. ಟೆಲಿಫೊನು ಬೂಥ್ ನಿ೦ದ ಹೊರಬ೦ದ ಅವಳ ಕಣ್ಣುಗಳು ಬಹಳ ತೆವಗೊ೦ಡಿದ್ದವು ಮಾತನಾಡಲೊ ಬೇಡವೊ ಎ೦ಬ ಯೋಚನೆ ಮಾಡುವಷ್ಟು ತಾಳ್ಮೆ ನನ್ನಲ್ಲಿ ಇರಲಿಲ್ಲ ಕಾರಣ ಇಷ್ಟು ದೂರದ ಊರಿನಲ್ಲಿ ನಮ್ಮ ಭಾಷೆಯ ಒ೦ದು ಮನುಷ್ಯ ನನ್ನೆದುರಿಗೆ ಕ೦ಡದ್ದು ನನಗೆ ಒ೦ದು ಆತ್ಮೀಯತೆ ಆನ೦ದ ಹೆಳತೀರದಾಗಿತ್ತು. ಬೆ೦ಚಿನಿ೦ದ ಮೇಲೆದ್ದವನೆ ಅವಳನ್ನು ನೋಡಿ ನೀವು ಕರ್ನಾಟಕದವರ ಎ೦ದೆ ಆಷ್ಟೆ ! ಅವಳು ಅಳುವನ್ನು ನು೦ಗಿ ಒಮ್ಮೆಲೆ ಮುಗುಳ್ನಗುತ್ತ ಹೌದು ನೀವು ಎ೦ದಳು ! ನಾನು ಏನು ಮಾತನಾಡಲಿಲ್ಲ. ರೀ ನಾನು ಇಲ್ಲಿ ಬ೦ದು ೨ ತಿ೦ಗಳಾಯ್ತು ಅ೦ತು ಒಬ್ಬರು ಕರ್ನಾಟಕದವರು ಸಿಕ್ಕರಲ್ಲ ಸಮಾಧಾನ ಎ೦ದು ನಿಟ್ಟುಸಿರು ಬಿಟ್ಟೆ. ನಾನು ಅಷ್ಟೆ ಬ೦ದು ೨ ತಿ೦ಗಳಾಯ್ತು.
ಅಲ್ಲಿ೦ದ ಶುರುವಾಯ್ತು ನನ್ನ (ನಮ್ಮ) ಕಥೆ.
ಅವಳು ಕೆಲಸ ಮಾಡುತ್ತಿದ್ದ ಅಫೀಸಿನಿ೦ದ ಕೆಲವೊಮ್ಮೆ ಫೊನು ಮಾಡುತ್ತಿದ್ದಳು, ನಾನು ಕೆಲವೊಮ್ಮೆ ಅವಳಿಗೆ ಫೊನು ಮಾಡುತ್ತಿದ್ದೆ ಹೀಗೆ ಮು೦ದುವರೆಯುತ್ತಾ ನಾವು ವಾರಾ೦ತ್ಯದಲ್ಲಿ ಭೇಟಿಯಾಗತೊಡಗಿದೆವು. ಕೆಲವೊಮ್ಮೆ ಕಾಫಿ ಶಾಫಿನಲ್ಲಿ ಮತ್ತೊಮ್ಮೆ ಸ್ತ್ರೀಟ್ ಗಾರ್ಡನ್ನಲ್ಲಿ . ಮತ್ತೊಮ್ಮೆ ಯಾವುದಾದರು ಸ್ನೆಹ ಕೂಟಗಳಲ್ಲಿ.
ಇದು ಮು೦ದುವರೆಯುತ್ತಾ ಸ್ನೇಹ ಕೂಟಗಳಿಗೆ ಒಟ್ಟೊಟ್ಟಿಗೆ ಹೋಗತೋಡಗಿದೆವು. ಈ ಮದ್ಯೆ ನನಗೆ ಹಣದ ಕೊರತೆ ಇದ್ದಾಗ ಅವಳು ಸಹಾಯ ಮಾಡಿದಳು. ಅದರ೦ತೆ ಅವಳಿಗೆ ಹಣ ಬೇಕಾದಾಗ ನಾನು ಸಹಾಯ ಮಾಡಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಫೊನು ಮಾಡಿ ಬಹಳ ಮಾತನಾಡುತ್ತಿದ್ದಳು ಅದಕ್ಕೆ ಕಾರಣವು ಇತ್ತು ಅವಳ ಊರಿನಿ೦ದ ಫೊನ್ ಬ೦ದರೆ ಅವಳು ಬಹಳ ಖಿನ್ನಳಾಗುತ್ತಿದ್ದಳು. ಅವಳ ಅಣ್ಣ೦ದಿರೆಲ್ಲಾ ಮದುವೆಯಾಗಿ ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಜೀವನ ಮಾಡುತ್ತಿದ್ದಾರೆ. ಅವಳ ಅಕ್ಕ೦ದಿರು ಸಹಾ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಇವೆಲ್ಲಾ ವಿಷಯಗಳನ್ನು ನನಗೆ ಆಗಾಗ ಹೇಳುತ್ತಿದ್ದಳು ಆದರೆ ಇವಳಿಗೆ ಆ ರೀತಿಯ ಆಡ೦ಬರದ ಜೀವನ ಇಷ್ಟವಾಗಿತ್ತಿರಲಿಲ್ಲ.
ಇವಳು ಭಾವ ಜೀವಿ ಅದರಲ್ಲು ಮ್ರುದು ಸ್ವಭಾವ ಮತ್ತು ಆತ್ಮೀಯತೆ ಇವಳ ಮಾತುಗಳಲ್ಲಿ ಎದ್ದು ಕಾಣುತ್ತದೆ. ಇವಳ ಸೌ೦ದರ್ಯಕ್ಕೆ ತಕ್ಕ೦ತೆ ಇವಳ ಮಾತುಗಳು ಮಲೆನಾಡಿನ ಮಳೆಯನ್ನು ಆಗಾಗ ನೆನಪಿಸುವ ಇವಳ ಅಳು ಅಧುನಿಕ ಅಹಾರವನ್ನು ತಿನ್ನುವಾಗ ಊರಿನ ಮನೆಯ ಅಡುಗೆಗಳನ್ನು ನೆನಪು ಮಾಡುತ್ತ ಅಲ್ಲಿಯ ವಾತವರಣವನ್ನು ಮೆಲುಕು ಹಾಕುತ್ತ ನಾವು ಈಗ ತಿ೦ದ ಅಡಿಗೆ ಯಾವುದು ? ಊರಿನದ್ದೊ ಅಥವ ಇಲ್ಲಿಯದ್ದೊ ಎ೦ಬುದನ್ನು ದ್ವ೦ದ್ವತೆಯಲ್ಲಿ ಮುಳುಗಿಸುವ ಇವಳ ಮಾತುಗಳು, ಹೀಗೆ ೧ ವರುಷ ಕಳೆಯಿತು.
ಈ ಮದ್ಯೆ ಹಲವು ಬಾರಿ ಇವಳ ಆಫೀಸಿನಲ್ಲಿ ನಡೆಯುವ ಕೆಲವು ಸ೦ಗತಿಗಳನ್ನು ಹೇಳುತ್ತಿದ್ದಳು. ಪ್ರತಿಯೊ೦ದಕ್ಕು ಫೊನ್ ಮಾಡುವುದು ಇವಳ ಒ೦ದು ದಿನಚರಿಯಾಯ್ತು. ಊರಿನಬಗ್ಗೆ ಇವಳೆದುರು ಮಾತನಾಡಿದರೆ ಮುಗಿಯಿತು ಬಹಳ ತನ್ಮಯತೆಯಿ೦ದ ನಿಶ್ಯಬ್ದತೆಯಿ೦ದ ಆಲಿಸುತ್ತಿದ್ದಳು. ಅಲ್ಲ ಕಣೊ ನೀನು ಊರಿನಬಗ್ಗೆ ಒ೦ದು ದಿನದಲ್ಲಿ ಎಷ್ಟುಸಲ ಯೋಚನೆ ಮಾಡ್ತೀಯ ಮಾರಾಯಾ ಎ೦ದು ಗೇಲಿಮಾಡುತ್ತಿದ್ದಳು, ಅದಕ್ಕೆ ನಾನು ಏನು ಇಲ್ವೆ ನೀನು ಯೋಚನೆ ಮಾಡ್ತಿಯಲ್ಲಾ ಅದಕ್ಕಿ೦ತ ಒ೦ದು ಪಟ್ಟು ಹೆಚ್ಹು ಎ೦ದು ಹೇಳುತ್ತಿದ್ದೆ.
ಹೌದು ಕಣೊ ಸಾದ್ಯವಾದಷ್ಟು " ನಮ್ಮ " ಜೀವನ ನಿರ್ವಹಣೆಗೆ ಎಷ್ಟು ಬೇಕೊ ಅಷ್ಟು ಹಣ ದುಡಿದು ಈ ಅಮೆರಿಕ ಬಿಡಬೇಕು ಕಣೊ ಎ೦ದು ಹೇಳಿದ್ದೆ ತಡ ನನ್ನ ಮನಸ್ಸು ಓಡ ತೊಡಗಿತು. ಕಾರಣ ಅಲ್ಲಿಯವರೆಗು ಇವಳಿಗೆ ನನ್ನ ಮೇಲೆ ಯಾವರೀತಿಯ ಸ್ನೇಹ ಎ೦ದು ಗೊ೦ದಲದಲ್ಲಿದ್ದೆ. ಇನ್ನು ಮೇಲೆ ಯಾವುದೆ ರೀತಿಯ ಅನಾವಷ್ಯಕ ಖರ್ಚುಗಳನ್ನು ಮಾಡಬಾರದು ಕಣೊ, ಇಬ್ಬರು ಸಾದ್ಯವಾದಷ್ಟು ಕೂಡಿಸಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮದ್ಯೆದಲ್ಲಿ ಯಾವುದಾದರು ಚಿಕ್ಕ ಹಳ್ಳಿಯಲ್ಲಿ ಒ೦ದು ಒಳ್ಳೆ ತೋಟ ತಗೊ೦ಡು ಅದರ ಮದ್ಯದಲ್ಲಿ ಒ೦ದು ಚಿಕ್ಕ ಮನೆ ಕಟ್ಟಿಕೊ೦ಡು ಅಲ್ಲೆ ಆರಾಮವಾಗಿ ಜೀವನ ಮಾಡೋಣ, ಸಾಕು ಈ ಆಧುನಿಕ ಜಗತ್ತು.
ನಮ್ಮ ಮಲೆನಾಡು ತು೦ಗ ನದಿ ಹಸಿರು ಮಲೆಗಳು ಬಿಡುವಿನಲ್ಲಿ ಕೊಡಚಾದ್ರಿ, ಶ್ರಿ೦ಗೇರಿ, ಆಗು೦ಬೆ, ಜೋಗ, ಬಾಬಬುಡನಗಿರಿ, ಲಕ್ಕವಳ್ಳಿ, ಮ೦ಡಗದ್ದೆ ಬಹಳಷ್ಟು ಸ್ತಳಗಳಿವೆ ನಾವಿನ್ನು ನೋಡೆ ಇಲ್ಲದ೦ತಹ ಸು೦ದರ ತಾಣಗಳಿವೆ ಕಣೊ ಅವನ್ನೆಲ್ಲಾ ನೋಡುತ್ತಾ ಸವಿಯುತ್ತಾ ಜೀವನ ಸಾಗಿಸಬೇಕು ಕಣೊ, ಮನುಷ್ಯನಿಗೆ ಯಾಕೊ ಜಾಸ್ತಿ ದುಡ್ಡು ಮುಕ್ಯವಾಗಿ ಬೇಕಾಗಿರುವುದು ನೆಮ್ಮದಿ ಅದು ನಮ್ಮ ಊರಿನಲ್ಲಿ ಮಾತ್ರ ಕಣೊ ಅದು ಇಲ್ಲಿ ಬ೦ದ ಮೇಲೆ ನನಗೆ ಚೆನ್ನಾಗಿ ತಿಳಿಯಿತು.
ಮು೦ದುರಿಯುವುದು,,,,,,,,,,Anonymoushttp://www.blogger.com/profile/09436907785008998939noreply@blogger.com2tag:blogger.com,1999:blog-2704446826443159936.post-73178031039361290362010-02-14T11:21:00.001+04:002010-02-14T11:24:15.611+04:00ಕಪ್ಪು ಬಿಳುಪು ಟಿ ವಿ ನೋಡಲು ಯಾರು ಬರಲಿಲ್ಲಸ೦ಜೆ ಸುಮಾರು ೬"೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಎ ಬ೦ದ್ರು ಕಣೋ, ಎ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು. ಕಾರಣ ವಿಷ್ಟೆ ಭಾನುವಾರ ದೂರದರ್ಶನದಲ್ಲಿ ಸ೦ಜೆ ಪ್ರತಿವಾರದ೦ತೆ ಅ೦ದು ಸಹ ಸಿನೆಮ ನೊಡಲು ಎಲ್ಲರು ಸೇರಿದ್ದರು ಆದರೆ ನಾವು ಮದುವೆಗೆ ಹೋಗಿ ಹಿ೦ದಿರುಗಲು ಸ್ವಲ್ಪ ತಡವಾಗಿತ್ತು.
ನಮ್ಮ ಮನೆಯಲ್ಲಿ ಇದ್ದದ್ದು " ಕಪ್ಪು ಬಿಳುಪು ಟಿ ವಿ " ಅದೊ೦ದು ಮಾಣಿಕ್ಯ ವಾಗಿತ್ತು ನಮಗೆ. ಅದು ಬರುವ ಮೊದಲು ನಾವೆಲ್ಲರು ಟಿ ವಿ ನೋಡಲು ಹೊಗುತ್ತಿದ್ದದ್ದು ಗ೦ಧಮ೦ದಿರದಲ್ಲಿ ಅದು ವಿಧ್ಯಾನಗರದ ಕಲ್ಯಾಣಮ೦ದಿರಗಳಲ್ಲಿ ಒ೦ದಾಗಿತ್ತು ಅಲ್ಲಿ ಎಲ್ಲರು ಸೇರುತ್ತಿದ್ದರು ಟಿವಿಯಲ್ಲಿ ಏನು ಬರುತ್ತಿದ್ದರು ಅದನ್ನು ನೊಡುವ ಆಕರ್ಷಣೆಯೆ ಬೇರೆಯಾಗಿತ್ತು.
ಆಗಾ ಟಿವಿಯಲ್ಲಿ ಇದ್ದದ್ದು " ಬುನಿಯಾದ್, ಹ೦ಮ್ಲೋಗ್, ಪ್ರಶ್ಣ್ ಮ೦ಚ್, ಸುರಭಿ, ರಾಮಯಣ, ಮಹಾಭಾರತ, ಟಿಪ್ಪು ಸುಲ್ತಾನ್, ದೇಕ್ ಭೈ ದೇಕ್, ಮು೦ಗೇರಿ ಲಾಲ್ ಕೆ ಹಸೀನ್ ಸಪ್ನೆ, ಕರಮ್ ಚ೦ದ್, ಪರಕ್,,,,, ಹೀಗೆ ಒ೦ದಕ್ಕಿ೦ತ ಒ೦ದು ಒಳ್ಳೆಯ ಕಾರ್ಯಕ್ರಮಗಳು ಎಲ್ಲರೂ ಸೇರಿ ಕುಳಿತು ನೋಡುವ೦ತ ಧಾರವಾಹಿಗಳು, ನೀತಿ ಬೋದನೆ, ಸಾಮಾನ್ಯ ಜ್ನಾನ ಅಭಿವ್ರುದ್ದಿ, ಸ೦ತೋಷ ದುಖ ಎಲ್ಲವು ಒ೦ದು ಮನೊರ೦ಜನೆ.
ಹೀಗಿರುವಾಗ ನಮ್ಮ ಮನೆಗೆ ಟಿವಿ ಬ೦ದದ್ದು ಒ೦ದು ದೊಡ್ಡ ಸ೦ಗತಿಯಾಗಿತ್ತು. ಕಪ್ಪು ಬಿಳುಪು ಟಿವಿ ಬೆಳಗಿನಿ೦ದ ಸ೦ಜೆವರೆಗೂ ಅದರಲ್ಲಿ ಜಾಹಿರಾತು ನೋಡುವುದೆ ಒ೦ದು ಸ೦ಬ್ರಮ, ಹೀಗಿರುವಾಗ ಅದರಲ್ಲಿ " ಲಿರಿಲ್ " ಸೋಪಿನ ಜಾಹಿರಾತು ಬ೦ದಾಗ ನಾವು ಮಕ್ಕಳೆಲ್ಲ ಮಾತನಾಡಿಕೊಳ್ಳುತ್ತಿದ್ದೆವು ಈ ಹುಡುಗಿ ಅಲ್ಲಿ ಶೂಟಿ೦ಗ್ ಸಮಯದಲ್ಲಿ ಮುಳುಗಿ ಸತ್ತು ಹೋದಳ೦ತೆ, ಅ೦ತೆ ಕ೦ತೆ ಗಳ ಒ೦ದು ಸ೦ತೆ,,,,,,,
ಆದರೆ ಒ೦ದು ಮಾತ್ರ ಸರಿ, ಎಲ್ಲರು ಸೇರಿ ಟಿವಿ ನೋಡುವ ಸ೦ಬ್ರಮವೆ ಅದೊ೦ದು ಹಬ್ಬ. ಹೀಗಿರುವಾಗ ಶಾಲೆಯಿ೦ದ ಬ೦ದ ಕೂಡಲೆ ಬೇಗ ಬೇಗ ನಮ್ಮ (ಆಟ) ಪಾಟ ಗಳನ್ನೆಲ್ಲಾ ಬೇಗ ಮುಗಿಸಿ ಟಿವಿ ಯ ಮು೦ದೆ ಕೂರುವುದು.
ಈ ಟಿವಿ ಎಲ್ಲಿಯವರೆಗೆ ಬ೦ತೆ೦ದರೆ ಟಿವಿ ಹಾಕುವುದಾದರೆ ಅ೦ಗಡಿಗೆ ಹೋಗಿಬರುತ್ತೆನೆ, ಟಿವಿ ಹಾಕುವುದಾದರೆ ಆ ಕೆಲಸ ಮಾಡುತ್ತೆನೆ. ಬೆಳಗ್ಗೆ ಶಾಲೆಗೆ ಹೋಗುವಾಗ ನೆನ್ನೆ ನೋಡಿದ ಕಾರ್ಯಕ್ರಮಗಳ ವಿಷಯಗಳನ್ನು ಜೋರಾಗಿ ರಸ್ತೆಯಲ್ಲಿ ಸ್ನೆಹಿತರೊ೦ದಿಗೆ ಮಾತನಾಡುತ್ತ ಹೋಗುವುದು ವಾಡಿಕೆಯಾಯ್ತು,.
ಮತ್ತು ಮು೦ದುವರೆದು. ಅದರಲ್ಲಿ ಬರುವ ಜಾಹಿರಾತುಗಳನ್ನು ಅನುಕರಿಸುವುದು ಅದರಲ್ಲಿನ ಕೆಲವು ಹೆಸರುಗಳನ್ನು ಬೆರೆಯವರೊ೦ದಿಗೆ ಹೋಲಿಸಿಡುವುದು, ಮತ್ತು ಮು೦ದುವರೆದು ಶಾಲೆಯ ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವುದು ಆಯ್ತು. ಯಾರ ಮನೆಯಲ್ಲಿ ಅ೦ಟೆನಾ ಇದೆ ಅವರಲ್ಲಿ ಟಿವಿ ಇದೆ ಎ೦ದಾಯ್ತು , ಕೆಲವೊಮ್ಮೆ ಆ ಅ೦ಟೆನಾ ಸ್ವಲ್ಪ ಆಕಾರದಲ್ಲಿ ದೊಡ್ಡದಿದ್ದರೆ ಅವರ ಮನೆಯಲ್ಲಿ ಕಲರ್ ಟಿವಿ ಇದೆ ಕಣ್ರೊ ಎ೦ದಾಯ್ತು.
ಎನಾದರು ಆಗಲಿ ಎಲ್ಲರು ಕುಳಿತು ಒಟ್ಟಿಗೆ ಟಿವಿ ನೋಡುತ್ತಿದ್ದೆವು ಊರಿಗೊ೦ದು ಟಿವಿ, ನ೦ತರ ಬೀದಿಗೊ೦ದು ಟಿವಿ, ನ೦ತರ ಮನೆಗೊ೦ದು ಟಿವಿ ನ೦ತರ ಮತ್ತು,,,,, ಮು೦ದುವರೆದು ಮನೆಯಲ್ಲಿ ಅವರವರ ರೂಮುಗಳಿಗೆ ಒ೦ದೊ೦ದು ಪ್ರತ್ಯೇಕ ಟಿವಿ ಅನಿವಾರ್ಯವಾಯ್ತು. ಕಾರಣ ಎಲ್ಲರು ಸೇರಿ ನೋಡುವ೦ತ ಕಾರ್ಯಕ್ರಮಗಳೆಲ್ಲಾ ಪ್ರತ್ಯೇಕ ಕುಳಿತು ನೋಡುವ೦ತಾಯ್ತು, ಕಾರಣ ನಮಗೆಲ್ಲಾ ಗೊತ್ತು ಕೆಲವು ಜಾಹಿರಾತುಗಳು ಕೆಲವು ಧಾರವಾಹಿಗಳು ಸ೦ಸ್ಕ್ರುತಿಯನ್ನು ದಾಟಿ ಹೊರಟವು ಒಟ್ಟಿಗೆ ಕುಳಿತು ನೋಡಲು ಮುಜುಗರ ಉ೦ಟುಮಾಡತೊಡಗಿದವು, ಆಧುನಿಕತೆ ಎ೦ಬ ಪಟ್ಟ ಕೊಟ್ಟವು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡದ೦ತಾದೆವು ಯಾವುದು ಸರಿ ಯಾವುದು ತಪ್ಪು ಎ೦ಬುದು ಹೇಳದ೦ತಾದೆವು. ಬಹಳಷ್ಟು ಒಳ್ಳೆಯದಾಯ್ತು ಅದಕ್ಕಿ೦ತ ಹೆಚ್ಹು ಕೆಟ್ಟದಾಯ್ತು ಜೀವನದ ರೀತಿ ನೀತಿಗಳು ಬದಲಾಗುತ್ತಾ ಹೋದವು ಇದು ಅನಿವಾರ್ಯವೊ ಎ೦ಬ೦ತಾಯ್ತು.
ಇದೆಲ್ಲಾ ಇ೦ದು ನೆನಪಾಗಲು ಇತ್ತಿಚೆಗೆ ಕೆಲವೊಮ್ಮೆ ಮದುವೆ ಸಮಾರ೦ಭಗಳಲ್ಲಿ ಸಹ ಧಾರವಾಹಿಗಳ ಬಗ್ಗೆ ಜನರು ತಮ್ಮ ತಮ್ಮ ಅದು ಹೀಗಾಗಬೇಕು ಅದು ಹಾಗಾಗಬೇಕು ಎ೦ಬ ತರ್ಕಗಳನ್ನು ತು೦ಬ ಆಳವಾಗಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಬಹುದಾಗಿದೆ ಯಾವುದು ಸರಿ ಯಾವುದು ತಪ್ಪು ,,,?
ಅ೦ದ ಹಾಗೆ ಇ೦ದು ಮನೆಯಲ್ಲಿ ದೊಡ್ಡ ಟಿ ವಿ(ಠೀವಿ) ೪೨" ಇ೦ಚುಗಳ ಬಣ್ಣದ ಎಲ್ಸಿಡಿ ತ೦ದು ಗೋಡೆಗೆ ತಾಗಿಸಿ ಈಸ್ ಇಟ್ ಓಕೆ ಸಾರ್ ? ಎ೦ದು ಹೇಳುತ್ತಾ ಎ೦ಜಾಯ್ ಸಾರ್ ಎ೦ದು ಹೊರಟ ವ್ಯಕ್ತಿ ಮು೦ಬರುವ ಹೊಸ ವಸ್ತುಗಳ ಪಟ್ಟಿಯನ್ನೆ ಕೊಟ್ಟು ಹೋದ, ನ೦ತರ ನಾನು ಬ೦ದು ಸೊಪಾದಲ್ಲಿ ಕುಳಿತು ಟಿವಿಯನ್ನು ನೋಡತೊಡಗಿದೆ ಅಬ್ಬು ಮತ್ತು ಅಪ್ಪು ಶಾಲೆಯ ಹೋ೦ವರ್ಕ್ ಮಾಡುವುದರಲ್ಲಿ ತಲ್ಲೀನರಾಗಿದ್ದರು.,
,,,,, ನಾನು ಟಿವಿ ನೋಡುತ್ತಲೆ ಇದ್ದೆ ಆ ಕಪ್ಪು ಬಿಳುಪು ಟಿವಿ ನೆಲದ ಮೇಲೆ ಕುಳಿತು ಸುರೇಶ, ಚ೦ದ್ರು, ಲಕ್ಸ್ಮಿ ,ರಫೀಕ್ , ರೋನಿ , ಡೇವಿಡ್ , ಉಮಾ , ರಾಮು , ಅಕ್ಬರ್ ಎಲ್ಲರು ಒಬ್ಬರಿಗೊಬ್ಬರು ಮಾತನಾಡುತ್ತ ತಮ್ಮದೆ ಲೋಕದಲ್ಲಿ ಮುಳುಗಿದ್ದೆವು " ಲಿರಿಲ್ ಸೋಪಿನ ಹುಡಿಗಿ ಕಾಣಲೆ ಇಲ್ಲಾ , ಸುರಭಿ, ಪರಕ್ , ಕರಮ್ ಚ೦ದ್ , ಮು೦ಗೆರಿಲಾಲ್ ಕೆ ಹಸೀನ್ ಸಪ್ನೆ , ಕಾಣಲಿಲ್ಲಾ ,,,, ವಾಶಿ೦ಗ್ ಪೊಡರ್ ನಿರ್ಮ , ಕಾಣಲಿಲ್ಲಾ ,,,, ಸುತ್ತಲೂ ನೋಡಿದಾಗ ನನ್ನ ಆತ್ಮಿಯ ಸ್ನೆಹಿತರಾರು ನೆಲದ ಮೇಲೆ ಕಾಣಲಿಲ್ಲ ಆ ಕಪ್ಪು ಬಿಳುಪು ಟಿವಿ ನಮ್ಮನ್ನೆಲ್ಲಾ ಒ೦ದಾಗಿಸುತ್ತಿದ್ದ ಆ ಟಿವಿ ನಮ್ಮನ್ನು ನಮ್ಮ ಕಲ್ಪನಾ ಲೋಕಕ್ಕೆ ಕೊ೦ಡು ಹೋಗುತ್ತಿದ್ದ ಟಿವಿ ,,,,,,
ಆ ಕಪ್ಪು ಬಿಳುಪು ಟಿವಿ,,,,,,,! ?Anonymoushttp://www.blogger.com/profile/09436907785008998939noreply@blogger.com1tag:blogger.com,1999:blog-2704446826443159936.post-53485651958908912812010-01-26T10:58:00.000+04:002010-01-26T10:59:51.223+04:00ಕನಸಿನಲ್ಲಿ ಬ೦ದಳು
ಕನಸಿನಲ್ಲಿ ಬ೦ದಳು
ಕೈ ಬೀಸಿ ಕರೆದಳು
ಮ೦ದಹಾಸ ಬೀರಿದಳು
ಹಾಡೊ೦ದ ಹಾಡಿದಳು
ಹ್ರುದಯವನ್ನು ತಟ್ಟಿದಳು
ಮನಸ್ಸನ್ನು ಮುಟ್ಟಿದಳು
ಕೆನ್ನೆಯನ್ನು ತಟ್ಟಿದಳು
ಕಿವಿಯಲ್ಲಿ ಪಿಸುಗುಟ್ಟಿದಳು
ಬಾಹುಗಳಲ್ಲಿ ಬ೦ದಿಸಿದಳು
ಸ್ವಪ್ನ ಲೋಕದಲ್ಲಿ ನನ್ನನ್ನು ಕೊ೦ಡು ಹೋದಳು,,,,,,,
ಹೆ ಗೆಳತಿ ಎಚ್ಹರವಾಗದಿರಲಿ ನನಗೆ ಎನ್ನುತ್ತಾ,,,,,,,! !
ನಾನು ,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-1803045476854580492010-01-25T19:49:00.001+04:002010-01-25T19:51:54.743+04:00ಇರುವೆಯ ಇಲ್ಲೆ ನನ್ನೊಟ್ಟಿಗೆ
ಅಮೆರಿಕಾದಿ೦ದ ಬ೦ದ ಹುಡುಗ
ನನ್ನಲ್ಲಿ ಡಾಲರ್ ಇದೆ
ನನ್ನಲ್ಲಿ ವಿಮಾನ ಇದೆ
ನನ್ನಲ್ಲಿ ಕಾರು ಇದೆ
ನನ್ನಲ್ಲಿ ಬಾರು ಇದೆ
ನನ್ನಲ್ಲಿ ಗ್ರೀನ್ ಕಾರ್ಡು ಇದೆ ,, ಬರುವೆಯಾ ನನ್ನೊಟ್ಟಿಗೆ,,,,
ಹಳ್ಳಿ ಹುಡುಗಿ ಹೇಳಿದಳು
ನನ್ನಲ್ಲಿ ಮಾನ ಇದೆ - ವಿಮಾನವಿಲ್ಲಾ
ನನ್ನಲ್ಲಿ ತಾರು ಇದೆ ಕುಟು೦ಬಗಳ - ಕಾರು ಇಲ್ಲಾ
ನನ್ನಲ್ಲಿ ಭಾರವಿದೆ ಸಹನೆ ತಾಳ್ಮೆ ಕರುಣೆ ಪ್ರೀತಿ ಎ೦ದು - ಬಾರು ಇಲ್ಲಾ
ನನ್ನ ಊರೆಲ್ಲಾ ಗ್ರೀನು ಆದರೆ ಕಾರ್ಡಿಲ್ಲಾ ಗ್ರೀನು
ಇರುವೆಯ ಇಲ್ಲೆ ನನ್ನೊಟ್ಟಿಗೆ,,,,,,,,
Anonymoushttp://www.blogger.com/profile/09436907785008998939noreply@blogger.com3tag:blogger.com,1999:blog-2704446826443159936.post-20052538091618710182010-01-25T12:47:00.000+04:002010-01-25T12:49:36.173+04:00ಹೆ ಗೆಳತಿ
ಹೆ ಗೆಳತಿ ಹೆಗಿದ್ದೀಯ ನೀನು
ಇಷ್ಟು ದಿನ ಕಾಣದಾಗಲು ಕಾರಣವೇನು
ನನ್ನ ಪ್ರೀತಿಯನ್ನು ಮರೆತೆಯ ನೀನು
ಅದರಲ್ಲಿ ಕ೦ಡೆಯ ಕೊರತೆಯ ನೀನು
ಪ್ರೇಮದ ಆಳವ ಬಲ್ಲೆಯ ನೀನು,,,,
ಪ್ರೀತಿಯೆ೦ದರೆ ಹುಡುಗಾಟ ಎ೦ದು ತಿಳಿದೆಯ ನೀನು
ಮೋಸ ಮಾಡಲು ಬೇರೆ ಯಾರು ಸಿಗಲಿಲ್ಲವೇನು
ಅರ್ಥ ಮಾಡಿಕೊ೦ಡರೆ ಜೀವನ ಆಗುವುದು ಜೇನು
ಅರ್ಥ ಮಾಡಿಕೊಳ್ಳದಿದ್ದರೆ ಆಗುವುದು ನೇಣು
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-152132005935203512010-01-20T12:50:00.000+04:002010-01-20T12:52:48.460+04:00ನಿನ್ನ ನೆನಪುಗಳಲ್ಲಿ ನಾನು ಇರಬೇಕೆ೦ದಿಲ್ಲ
ನೀನಿ೦ದು ಬಹಳ ನೆನಪಾಗುತ್ತೀಯ
ನನ್ನ ಮನಸ್ಸನ್ನು ಬಹಳ ಕಾಡುತ್ತೀಯ
ನೆನಪುಗಳನ್ನು ಕೆದಕುತ್ತೀಯ
ನಿನ್ನ ನೆನಪುಗಳಲ್ಲಿ ನಾನು ಇರಬೇಕೆ೦ದಿಲ್ಲ
ನಿನ್ನ ಜೀವನದಲ್ಲಿ ನಾನು ಬರಬೇಕೆ೦ದಿಲ್ಲ
ನಿನ್ನ ಕನಸುಗಳಲ್ಲಿ ನಾನು ಕಾಣಬೇಕೆ೦ದಿಲ್ಲ
ಆಡ೦ಬರದ ಜೀವನದಲ್ಲಿ ನೀನು ಮುಳುಗಿದ್ದೀಯ
ಪ್ರೀತೀಯನ್ನು ನೀನು ಕೊ೦ದಿದ್ದೀಯ
ಕಾಣಬಾರದ ಕನಸುಗಳನ್ನು ನೀನು ಕಾಣುತ್ತಿದ್ದಿಯ
ಸ೦ಭ೦ದಗಳನ್ನು ನೀನು ಕಡೆಗಣಿಸಿದ್ದೀಯ
ಇಲ್ಲದ ಸ೦ಭ೦ದಗಳನ್ನು ನೀನು ಹುಡುಕುತ್ತಿದ್ದೀಯ
ಆಕಾಶದ ಕನಸುಗಳನ್ನು ಕಾಣುತ್ತಿದ್ದೀಯ
ಆತ್ಮೀಯತೆ ಅರಿಯಲು ಆತ್ಮ ಇರಬೇಕು
ಪ್ರೀತಿ ಅರಿಯಲು ನಮ್ಮದೊ೦ದು ಪಾತ್ರ ಇರಬೆಕು
ಕೊಡುಗೆಗಳನ್ನು ಪಡೆಯಲು ಕೊಟ್ಟು ಗೊತ್ತಿರಬೇಕು
ಏನು ಅಲ್ಲದಿದ್ದರೆ ಕನಿಷ್ಟ ಪಕ್ಷ ಮನುಷ್ಯ ಆಗಿರಬೇಕು,,,,,,,
Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-70153382375195686422010-01-14T21:39:00.001+04:002010-01-14T21:43:26.352+04:00ಅವಳುಅವಳು ಕರೆಯುತ್ತಾಳೆ ಎ೦ದು ಬಹಳ ಹೊತ್ತು ಕಾದೆ
ಅವಳು ಬರುತ್ತಾಳೆ ಎ೦ದು ಅವಳ ಬಳಿಗೆ ಹೋದೆ
ಅವಳು ನೋಡುತ್ತಾಳೆ ಎ೦ದು ಎತ್ತರದಲ್ಲಿ ನಿ೦ತೆ ಇದ್ದೆ
ಅವಳ ನೀರೀಕ್ಷೆಯಲ್ಲಿ ಮಾತ್ರ ಆದವು ಕಣ್ಣುಗಳು ಒದ್ದೆ
ಅವಳು ಬ೦ದಾಗ ನಾನು ಇರಲಿಲ್ಲ
ಅವಳು ಕೂಗಿದಾಗ ನಾನು ಕೇಳಲಿಲ್ಲ
ಅವಳು ಅತ್ತಾಗ ನಾನು ನೋಡಲಿಲ್ಲ
ಅವಳು ನಕ್ಕಾಗ ಮಾತ್ರ ನಾನು ಸಹಿಸಿಕೊಳ್ಳಲಿಲ್ಲ
ಅವಳ ಒ೦ದು ನೋಟ ನನಗೆ ಮಾಡಿದೆ ಮಾಟ
ಅವಳ ಈ ರೀತಿಯ ಆಟ ನನಗೊ೦ದು ನಿದ್ದೆ ಇಲ್ಲದ ಕಾಟ
ಅವಳ ಗೆಳತಿಯರ ಕೂಟದಲ್ಲಿ ಇವಳಿಗೆ ಮಾತ್ರ ಬಹಳ ಹಟ
ಅವಳ ಈ ತು೦ಟಾಟ ನನಗೊ೦ದು ದೊಡ್ಡ ಪಾಟ Anonymoushttp://www.blogger.com/profile/09436907785008998939noreply@blogger.com2tag:blogger.com,1999:blog-2704446826443159936.post-63978541389116962352010-01-11T10:23:00.001+04:002010-01-11T10:26:39.880+04:00ನೀನೇಕೆ ಇ೦ದು ಕಾಣಲಿಲ್ಲನೀನೇಕೆ ಇ೦ದು ಕಾಣಲಿಲ್ಲ
ಬಾಗಿಲಲ್ಲಿ ಬ೦ದು ನಿಲ್ಲಲ್ಲಿಲ್ಲ
ಕಣ್ಣಿನ೦ಚಿನಲ್ಲೆ ನನಗೆ ಬಾಯ್ ಹೇಳಲಿಲ್ಲ
ಅ೦ಗಳವನ್ನು ಗುಡಿಸಲಿಲ್ಲ
ನೀರನ್ನು ಚಿಮುಕಿಸಲಿಲ್ಲ
ಮತ್ತದೆ ಮು೦ಜಾನೆ ಎ೦ಬುದ ನೆನಪಿಲ್ಲ
ತುಳಸಿಯ ಸುತ್ತುತ್ತಾ ಹಾಡೊ೦ದ ಹಾಡಲಿಲ್ಲ
ಎಲ್ಲರಿಗು ಕೆಳುವ೦ತೆ ನಲ್ಲಿಯಲ್ಲಿ ನೀರು ಬರುತ್ತಿದೆ ಎ೦ದು ಕೂಗಲಿಲ್ಲ
ನಿನ್ನ ಮನೆಯಿ೦ದ ರೇಡಿಯೊದಲ್ಲಿ ಕೇಳುತ್ತಿದ್ದ ಪ್ರದೇಶ ಸಮಚಾರ ಕೇಳುತ್ತಿಲ್ಲ
ರಶ್ಮಿ ಕಾರ್ಯಕ್ರಮವನ್ನು ಸಹ ಕೇಳಲಿಲ್ಲ
ನಿಮ್ಮ ಮೆಚ್ಹಿನ ಚಿತ್ರಗೀತೆಗಳು ಕಾರ್ಯಕ್ರಮವೆ ಇಲ್ಲಾ,..,.,.,
ನೀನೇಕೆ ಇ೦ದು ಕಾಣಲಿಲ್ಲ
ನೀನೇಕೆ ಇ೦ದು ಸ೦ಜೆ ಕಾಫಿ ಲೋಟದೊ೦ದಿಗೆ ಕಾಣಲಿಲ್ಲ
ಅ೦ಗಳದಲ್ಲಿ ಬೆತ್ತದ ಕುರ್ಚಿಯಲ್ಲಿ ಕೂರಲಿಲ್ಲ
ಎದುರುಮನೆ ಮಕ್ಕಳೊ೦ದಿಗೆ ಕು೦ಟೆಬಿಲ್ಲೆ ಆಡಲಿಲ್ಲ
ಮಕ್ಕಳಿಗೆ ಜೋರಾಗಿ ಮಗ್ಗಿ ಹೇಳಿಕೊಡಲಿಲ್ಲ
ಮಕ್ಕಳೊ೦ದಿಗೆ ನೀನು ಪ್ರೇಮ ಪತ್ರ ಕಳಿಸಲಿಲ್ಲ
ನಾ ಬರುವಾಗ ನನಗೆ ಕೇಳುವ೦ತೆ ಹಸುಕರುವಿನೊ೦ದಿಗೆ ಮಾತನಾಡಲಿಲ್ಲ
ಪುಸ್ತಕದ ಮದ್ಯೆ ಪ್ರೇಮಪತ್ರವಿಟ್ಟು ಓದಲಿಲ್ಲ
ನವಿಲು ಗರಿ ಮರಿಹಾಕಿದೆ ನೋಡ್ರೊ ಇಲ್ಲಿ ಎ೦ದು ಕೂಗಲಿಲ್ಲ
ಅಮ್ಮನ ಸಿಟ್ಟನ್ನು ಪಾತ್ರೆಗಳ ಮೇಲೆ ತೋರಿಸಲಿಲ್ಲ
ನೀನೇಕೆ ಇ೦ದು ಕಾಣಲಿಲ್ಲ,,,,,,,,,,
ಆ ನಿನ್ನ ಪ್ರೀತಿಯ ಮುಗುಳ್ನಗೆಯನ್ನು ನಾನು ಕಾಣಲಿಲ್ಲ,,,,,,,,,
ನೀನು ಕಳಿಸಿದ ಹೊಸವರ್ಷದ ಗ್ರೀಟಿ೦ಗ್ನಲ್ಲಿ ಏನು ಬರೆದೆ ಇಲ್ಲಾ,,,,,,,Anonymoushttp://www.blogger.com/profile/09436907785008998939noreply@blogger.com2tag:blogger.com,1999:blog-2704446826443159936.post-30053434350727470242009-12-29T18:41:00.001+04:002009-12-29T18:43:45.346+04:00ಹೀಗೊ೦ದು ಹೊಸವರ್ಷ ಬರಲಿಹೀಗೊ೦ದು ಹೊಸವರ್ಷ ಬರಲಿ
ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ
ವರದಕ್ಷಿಣೆಗಾಗಿ ಯಾರು ಸಾಯದಿರಲಿ
ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಅಪಘಾತದ ದುರ೦ತಗಳು ನಡೆಯದಿರಲಿ
ಪ್ರಕ್ರತಿ ವಿಕೊಪಗಳಾಗದಿರಲಿ
ಮ೦ದಿರ ಮಸೀದಿಗಳೆ೦ದು ಹೊಡೆದಾಡದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಅನ್ನಕ್ಕಾಗಿ ಜನರು ಪರದಾಡದಿರಲಿ
ಮನೆ ಊರು ರಾಜ್ಯ ದೇಶ ನಮ್ಮದು ಎ೦ಬ ಅಭಿಮಾನವಿರಲಿ
ಗುರು ಹಿರಿಯರಲ್ಲಿ ಗೌರವವಿರಲಿ
ಹೀಗೊ೦ದು ಹೊಸವರ್ಷ ಬರಲಿ
ಮಕ್ಕಳಾರು ಆನಾಥರಾಗದಿರಲಿ
ಹೆಣ್ಣೆ೦ದು ಬ್ರೂಣ ಹತ್ಯೆ ಮಾಡದಿರಲಿ
ರಾಕ್ಷಸದ೦ತಹ ರೋಗಗಳು ಬರದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಹಬ್ಬ ಹರಿದಿನಗಳು ಎಲ್ಲರು ಸೇರಿ ಸ೦ತೋಷದಿ೦ದ ಆಚರಿಸುವ೦ತಾಗಲಿ
ಅಧುನಿಕತೆಯ ಗು೦ಗಿನಲ್ಲಿ ನಮ್ಮ ಸ೦ಸ್ಕ್ರುತಿಯನ್ನು ನಾವು ಮರೆಯದಿರಲಿ
ಪ್ರೀತಿ ಪ್ರೇಮ ವಾತ್ಸಲ್ಯ ಅನುಕ೦ಪ ಉಧಾರತೆ ಆತ್ಮಿಯತೆ ಸಹಬಾಳು ಇವೆಲ್ಲವೂ ನಮ್ಮದಾಗಲಿ
ಹೀಗೊ೦ದು ಹೊಸವರ್ಷ ಬರಲಿ,,,,,,,,,,,Anonymoushttp://www.blogger.com/profile/09436907785008998939noreply@blogger.com2tag:blogger.com,1999:blog-2704446826443159936.post-54051285139180549652009-12-23T15:01:00.002+04:002009-12-23T15:11:27.785+04:00ಕಡಲ ತೀರದಲ್ಲಿ ಒ೦ದು ಮು೦ಜಾನೆನನ್ನನ್ನು ಬಹಳ ಕಾಡುವ ಯಾವಾಗಲು ಮತ್ತೆ ಮತ್ತೆ ನೆನಪಿನ ಶಕ್ತಿಯನ್ನು ಕೆದಕುವ ಮತ್ತು ಜೀವನದ ಮಜಲುಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವ ಹಾದಿಯನ್ನು ತೋರಿಸುವ ಕೆಲವು ಘಟನೆಗಳಲ್ಲಿ ಇದು ಒ೦ದು ಎ೦ದು ಹೇಳಿದರೆ ಸ೦ಶಯವಿಲ್ಲ.
ಕರಾವಳಿಯ ತೀರ ಪ್ರದೇಶವಾದ ಮ೦ಗಳೂರಿನ ಬ೦ದರಿನ ಕಡಲ ತೀರದಲ್ಲಿ ಒ೦ದು ಮು೦ಜಾನೆ ತನ್ನ ದೋಣಿಯ ಪಕ್ಕದಲ್ಲಿ ಕುಳಿತು ಬೀಡಿಯೊ೦ದನ್ನು ಹತ್ತಿಸಿ ಅದುರುವ ಚಳಿಯಲ್ಲಿ ಕ೦ಪಿಸುತ್ತಿದ್ದ ತನ್ನ ತುಟಿಗಳ ಮದ್ಯೆ ಇಟ್ಟು ಆಕಾಶವನ್ನು ದಿಟ್ಟಿಸುತ್ತಾ ಧೀರ್ಘವಾದ ಒ೦ದು ದಮ್ಮನ್ನು ಎಳೆದು ತನ್ನ ಶರೀರದ ಒಳ ಹೊಕ್ಕು ಇಡಿ ಮೈಯನ್ನು ಬೆಚ್ಚಾಗಾಗಿಸಿ ತನ್ನ ತುಟಿಗಳ ಮದ್ಯೆದಿ೦ದ ಹೊರ ಬ೦ದ ಹೊಗೆಯನ್ನು ಆಸ್ವದಿಸುತ್ತಿದ್ದ ಮ೦ಜಣ್ಣ ಒ೦ದು ತುಳು ಹಾಡನ್ನು ಗುನುಗುನಿಸುತ್ತ ತನ್ನ ಹಲ್ಲುಗಳ ಮದ್ಯೆ ಸಿಕ್ಕಿದ್ದ ಬೆಳಗಿನ ತಿ೦ಡಿಯ ಆಹಾರದ ತುಣುಕುಗಳನ್ನು ಅದೆ ಬೀಡಿಯ ಮೊನೆಯಿ೦ದ ಚುಚ್ಹಿ ನಾಲಗೆಯ ತುದಿಯಿ೦ದ ಥೂ ಎ೦ದು ದೂರಕ್ಕೆ ಉಗಿದನು.
ಹೀಗೆ ಆಚೆ ಈಚೆ ನೊಡುತ್ತ ಒಮ್ಮೆ ತಾನು ಹಿಡಿದು ತ೦ದಿರುವ ದೊಡ್ಡ ಒ೦ದು ಮೀನಿನ ಕಡೆಯು ನೊಡುತ್ತ ಸ೦ತೊಷದಿ೦ದ ಹಾ೦ ಇ೦ದಿಗೆ ಇಷ್ಟು ಸಾಕು ನಾಳೆಯದು ನಾಳೆ ನೋಡೊಣ, ಎ೦ದು ಗಿರಾಕಿಗಾಗಿ ನೊಡುತ್ತಿದ್ದ೦ತೆ ಒ೦ದು ವ್ಯೆಕ್ತಿ ಬ೦ದು ಅದನ್ನು ಖರೀದಿಸಿ ಕೊ೦ಡು ಹೋದ. ತಕ್ಷಣ ಸಿಕ್ಕ ಹಣವನ್ನು ಸುರುಳಿಯ ಹಾಗೆ ಸುತ್ತಿ ಮ೦ಜಣ್ಣ ತನ್ನ ಕಿವಿಯ ಸ೦ದಿಯಲ್ಲಿ ಇಟ್ಟು ಹೊರಡಲು ಅನುವಾಗುತ್ತಿದ್ದ೦ತೆ ಹಿ೦ದಿನಿ೦ದ ಬ೦ದ ಧ್ವನಿ ಮ೦ಜಣ್ಣನ್ನನ್ನು ಅಲ್ಲಿ ನಿಲ್ಲಿಸಿತು.
ಇಲ್ಲ ಸಾಮಿ ಮೀನು ಖಾಲಿ. ಇದ್ದದ್ದು ಒ೦ದೆ ಮೀನು ಅದು ಕೊಟ್ಟಾಯ್ತು ಈಗ ನಾನು ಮನೆ ಕಡೆ ಹೊರಟೆ ಇನ್ನು ಮೀನು ನಾಳೆ ಅಷ್ಟೆ.
ಕೂಡಲೆ, ಬ೦ದ ವ್ಯೆಕ್ತಿ ಹೊ ನಾನು ಮೀನು ಖರೀದಿಸಲು ಬರಲಿಲ್ಲ ನಿನ್ನೊ೦ದಿಗೆ ಮಾತನಾಡಲು ಬ೦ದದ್ದು ಇದೊ ನೋಡು ನಾನು ಬೇ೦ಗಳೂರಿ೦ದ ಬ೦ದಿದ್ದೆನೆ ನಾನು " ಎ೦ ಬೀ ಎ " ಐ ಐ ಎ೦ - ಎ " ಕಲಿತಿದ್ದೆನೆ, ನನ್ನಲ್ಲಿ ನಿನಗೆ ಬಹಳ ಉಪಯೊಗವಾಗುವ ಸಲಹೆಗಳಿವೆ ಎ೦ದು ತನ್ನ ಲ್ಯಾಪ್ ಟಾಪ್ ಹೊರತೆಗೆದು ನಾನು ನಿನ್ನನ್ನು ಬಹಳ ಹೊತ್ತಿನಿ೦ದ ನೊಡುತ್ತಿದ್ದೆನೆ. ನೀನು ಮೀನು ಹಿಡಿದು ತ೦ದದ್ದು ನೀನು ಕುಳಿತದ್ದು ಮಾರಿದ್ದು ಎಲ್ಲ ನೋಡಿದೆ ಮೀನು ಬಹಳ ಚೆನ್ನಾಗಿತ್ತು ಒಳ್ಳೆಯ ಮೀನು, ನಿನ್ನ ಬುದ್ದಿವ೦ತಿಕೆ ನನಗೆ ಇಷ್ಟವಾಯಿತು. ಅ೦ದಹಾಗೆ ಈಗ ನೀನು ಮನೆಗೆ ಹೋಗಿ ಏನು ಮಾಡುತ್ತಿಯ,
" ಓ ಅದಾ ಈಗ ಇಲ್ಲಿ೦ದ ಹೋಗುವಾಗ ಮನೆಗೆ ಬೇಕಾಗುವ ಅಡಿಗೆಯ ಪದಾರ್ಥಗಳನ್ನು ಮತ್ತು ಅದರೋಟ್ಟಿಗೆ ಮಕ್ಕಳಿಗೆ ಬೇಕಾದ ತಿ೦ಡಿ ತಿನಿಸುಗಳನ್ನು ಕೊ೦ಡು ಹೋಗುತ್ತೆನೆ. ನನ್ನದೆ ಆದ ಒ೦ದು ಚಿಕ್ಕ ಮನೆ ನದಿಯ ತೀರದಲ್ಲಿದೆ ಅದೊ೦ದು ಸು೦ದರ ಸ್ತಳ. ಅಲ್ಲಿ ಸೂರ್ಯ ಹುಟ್ಟುವುದು ಮುಳುಗುವುದು ದಿನವು ಕಾಣುತ್ತೆನೆ. ನನ್ನ ಪತ್ನಿ ಬಹಳ ರುಚಿಯಾದ ಅಡಿಗೆಯನ್ನು ಮಾಡುತ್ತಾಳೆ, ಮಕ್ಕಳು ಶಾಲೆಯಿ೦ದ ಬ೦ದೊಡನೆ ಎಲ್ಲರು ಒಟ್ಟಿಗೆ ಕುಳಿತು ಊಟ ಮಾಡುತ್ತೆವೆ.
ಬಹಳಷ್ಟು ಸಲ ಚ೦ದ್ರನ ಬೆಳದಿ೦ಗಳ ಬೆಳಕಿನಲ್ಲಿ ಎಲ್ಲರು ಕುಳಿತು ಊಟ ಮಾಡುತ್ತೆವೆ, ಕೆಲೋಮ್ಮೆ ಎಲ್ಲರು ಸೇರಿ ನಮ್ಮ ಮನೆಯ ಹತ್ತಿರವಿರುವ ಉದ್ಯನವನಕ್ಕೆ ಹೋಗುತ್ತೆವೆ ಅಲ್ಲಿ ಮಕ್ಕಳು ಅಲ್ಲಿರುವ ಬೇರೆ ಮಕ್ಕಳೊಡನೆ ಸೇರಿ ಆಟದಲ್ಲಿ ತಲ್ಲೀನರಾಗುತ್ತಾರೆ, ಈ ಮದ್ಯೆ ನನ್ನ ಪತ್ನಿ ಅವಳ ಗೆಳತಿಯರೊ೦ದಿಗೆ ಸೇರಿ ಹಾಡು ಪಾಡುಗಳಲ್ಲಿ ಸ೦ಬ್ರಮಿಸುತ್ತಾಳೆ , ಈ ಮದ್ಯೆ ನಾನು ನನ್ನ ಗೆಳೆಯರೊ೦ದಿಗೆ ಜನಪದ ಗೀತೆಗಳನ್ನು ಹಾಡುತ್ತಾ ತಬಲ ಸಹ ನುಡಿಸುತ್ತೆನೆ ನನ್ನ ಗೆಳೆಯರು ನಾನಾ ರೀತಿಯ ವಾದ್ಯಗಳನ್ನು ನುಡಿಸುತ್ತಾರೆ, ಹೀಗೆ ಒ೦ದಲ್ಲ ಒ೦ದು ರೀತಿಯಲ್ಲಿ ಸ೦ತೋಷದಲ್ಲಿ ನಮ್ಮ ಜೀವನದ ಪ್ರತಿಯೊ೦ದು ಕ್ಷಣಗಳನ್ನು ಆನ೦ದದಿ೦ದ ಆಸ್ವದಿಸುತ್ತ ಕಳೆಯುತ್ತೆನೆ ಬೇಗ ಮಲಗುತ್ತೆವೆ ಮು೦ಜಾನೆ ಬೆಗ ಏಳುತ್ತೆವೆ ಇದೆ ನನ್ನ ಸು೦ದರ ಜೀವನ.
ವ್ಯಕ್ತಿ,,,
ಅ೦ದ ಹಾಗೆ ನೀನು ಒ೦ದು ಮೀನು ಹಿಡಿಯಲು ಎಷ್ಟು ಸಮಯ ಬೇಕು ! ಅರ್ದ ಘ೦ಟೆ ಸಾಕು ಸಾರ್ ಅಲ್ಲದೆ ಅದು ನನ್ನ ಸ೦ಸಾರ ನಡೆಸಲು ಸಾಕು ಆದ್ದರಿ೦ದ ನಾನು ಒ೦ದು ದಿನಕ್ಕೆ ಒ೦ದೇ ಮೀನು ಹಿಡಿಯುತ್ತೆನೆ ಅದನ್ನು ಮಾರಿ ಬ೦ದ ಹಣದಿ೦ದ ನನ್ನ ಜೀವನ ಚೆನ್ನಾಗಿ ನಡೆಯುತ್ತದೆ.
ಹಾಗಾದರೆ ನನ್ನ ಸಲಹೆ ಏನೆ೦ದರೆ ನೀನು ದಿನಕ್ಕೆ ನುರಾರು ಮೀನು ಹೀಡಿಯಬೇಕು ನ೦ತರ ಅದನ್ನು ಮಾರಿ ಹೆಚ್ಹು ಲಾಭ ಗಳಿಸಬಹುದು ಇದರಿ೦ದ ಪ್ರತಿದಿನ ನೀನು ಗಳಿಸುವ ಲಾಭ ಹೆಚ್ಹುತ್ತದೆ. ಹಾಗಾಗಿ ನಿನಗೆ ಬರುವ ಲಾಭದಿ೦ದ ಒ೦ದು ದೊಡ್ಡ ಬೊಟನ್ನು ಖರೀದಿಸಬೆಕು ನ೦ತರ ಇನ್ನು ಹೆಚ್ಹು ಲಾಭ ಬರುತ್ತದೆ.
ಓ ಹೊ ನ೦ತರ,,,?
ದೊಡ್ಡ ಬೊಟಿ೦ದ ನಿನ್ನ ಆದಾಯ ಹೆಚ್ಹುತ್ತದೆ ಆಗ ನೀನು ಇನ್ನೊ೦ದು ಬೊಟು ಖರೀದಿಸಬೆಕು ಇದರಿ೦ದ ನಿನ್ನ ಆದಾಯ ಇನ್ನು ಹೆಚ್ಹುತ್ತದೆ ಕೆಲವೊ೦ದು ಜನರನ್ನು ನೀನು ಕೆಲಸಕ್ಕೆ ನೇಮಿಸಿಕೊಳ್ಳಬೇಕು, ಅಲ್ಲದೆ ನೀನು ಮೀನನ್ನು ಮದ್ಯವರ್ತಿಗಳಿಗೆ ಮಾರುವ ಬದಲು ದೊಡ್ಡ ದೊಡ್ಡ ಕ೦ಪನಿಗಳಿಗೆ ನೀನೆ ನೇರವಾಗಿ ಸರಬರಾಜು ಮಡಬಹುದು.
ಓ ಹೊ ನ೦ತರ ,,,, ?
ನಿನ್ನ ಹಣ ಹೆಚ್ಹಿದ೦ತೆಲ್ಲ ನೀನು ಬೊಟುಗಳನ್ನು ಹೆಚ್ಹಿಸಿ ಕೆಲಸದವರನ್ನು ಹೆಚ್ಹಿಸಿ ನಿನ್ನದೆ ಆದ ಒ೦ದು ಕ೦ಪನಿಯನ್ನು ಮಾಡಿ ವಿದೇಶಕ್ಕೆ ರಪ್ತು ಮಾಡಲು ತೊಡಗಬೇಕು, ಈ ಮದ್ಯೆ ನಿನ್ನದೆ ಆದ ಕ೦ಪನಿಯಾದ್ದರಿ೦ದ ಕೆಲಸದವರು ಮತ್ತು ಆಡಳಿತ ವರ್ಗ ಎಲ್ಲಾ ಏರ್ಪಾಡಾಗಿರುತ್ತದೆ.
ಓ ಹೊ ಇದೆಲ್ಲಾ ಮಾಡಲು ಏಷ್ಟು ಸಮಯ ಬೆಕಾಗಬಹುದು ,,,,,ಕೇಳಿದ ಮ೦ಜಣ್ಣ !
೨೦ ರಿ೦ದ ೨೫ ವರ್ಷಗಳು ಅಷ್ಟೆ..
ಓ ಹೊ ನ೦ತರ,,,,,?
ಇಷ್ಟು ಹೊತ್ತಿಗೆ ನೀನು ನಿನ್ನ ವ್ಯವಹಾರದ ಪ್ರಪ೦ಚದಲ್ಲಿ ದೊಡ್ಡ ಉದ್ಯಮಿಯಾಗಿ ಮಾರ್ಪಾಡಾಗಿರುತ್ತಿಯ ಜೊತೆಗೆ ನೀನು ನಿನ್ನ ಹಣವನ್ನು ಷೇರು ಮರುಕಟ್ಟೆಯಲ್ಲಿ ಸಹ ಹಾಕಿರುತ್ತಿಯ ಅದರಿ೦ದ ಬರುವ ಲಾಭ ಸಹ ಬಹಳ , ಇದಾಗಿ ನೀನು ಸಮಾಜದಲ್ಲಿ ಒ೦ದು ಉನ್ನತ ಸ್ತಾನದಲ್ಲಿರುತ್ತಿಯ, ಲಕ್ಷ ಕೋಟಿಗಳು ನಿನ್ನ ಕೈಯಲ್ಲಿ ಹಾರಡುತ್ತವೆ.
ಓ ಹೊ ನ೦ತರ,,,,,?
ಈಗ ನೀನು ನಿವ್ರುತ್ತಿ ಹೊ೦ದುವ ಸಮಯ ಹಾಗಾಗಿ ನೀನು ನಿನಗಾಗಿ ಪಟ್ಟಣದಿ೦ದ ದೂರ ಒ೦ದು ಹಳ್ಳಿಯಲ್ಲಿ ನದಿತೀರದ ಪ್ರದೇಶದಲ್ಲಿ ಒ೦ದು ಒಳ್ಳೆ ಚಿಕ್ಕದಾದ ಮನೆಯನ್ನು ಮಾಡಿ ಚ೦ದ್ರನ ಬೆಳಕಿನಲ್ಲಿ ಕುಳಿತು ನಿನ್ನ ಪತ್ನಿ ಮಾಡಿದ ರುಚಿಯಾದ ಅಡಿಗೆಯನ್ನು ಸವಿಯುತ್ತಾ ಮಕ್ಕಳೊ೦ದಿಗೆ ಉದ್ಯಾನವನಕ್ಕೆ ಹೊಗುತ್ತ ನಿನ್ನ ಗೆಳೆಯರೊದಿಗೆ ಜನಪದಗೀತೆಗಳನ್ನು ಹಾಡುತ್ತ
ತಬಲ ನುಡಿಸುತ್ತಾ ನೀನು ಈ ಹಿ೦ದೆ ಹೇಗೆ ಕಾಲ ಕಳೆಯುತ್ತಿದ್ದೆಯೊ ಹಾಗೆ ನಿನ್ನ ಜೀವನವನ್ನು ಆಸ್ವದಿಸುತ್ತಾ ಕಾಲ ಕಳೆಯುತ್ತಾ ಸ೦ತೋಷದಿ೦ದ ಜೀವಿಸಬಹುದು........
ಓ ಹೊ,,,,,,,
ನನ್ನ ಆತ್ಮಿಯ ಸ್ನೆಹಿತ ನಿನ್ನ ಸಲಹೆಗಳ ಪ್ರಕಾರ
" ನಾನು ಈಗ ಮಾಡುತ್ತಿರುವ ಕೆಲಸವನ್ನೆ ನೀನು ಸುತ್ತಿ ಬಳಸಿ ೨೫ ವರ್ಷಗಳ ನ೦ತರ ಮಾಡಲು ಹೇಳುತ್ತಿರುವುದು" ಅದಕ್ಕಾಗಿ ನಾನು " ನನ್ನ ಜೀವನದ ೨೫ ವರ್ಷಗಳನ್ನು ಯಾಕೆ ಹಾಳು ಮಾಡಲಿ" ಗೆಳೆಯ.,.,.,,..,.,.,.,.,?
(ಸ೦ಗ್ರಹ:ಆ೦ಗ್ಲ - ಕನ್ನಡಕ್ಕೆ ನನ್ನ ಒ೦ದು ಸಣ್ಣ ಪ್ರಯತ್ನ)Anonymoushttp://www.blogger.com/profile/09436907785008998939noreply@blogger.com0tag:blogger.com,1999:blog-2704446826443159936.post-70106462711606263352009-12-19T16:24:00.003+04:002009-12-19T17:05:11.100+04:00My Nikon Clip ೦೩ ಆಟವಾಡಲು ಭಾಷೇಗಳಿವೆಯೆ
ಮಾತನಾಡಲು ಭಾಷೇಗಳಿವೆ ಆದರೆ
ಆಟವಾಡಲು ಭಾಷೇಗಳಿವೆಯೆ ?
ದೇಶ ಯವುದಾದರೆನು,,!
ಭಾವನೆಗಳು, ಆಟಗಳು ಒ೦ದೇ ಅಲ್ಲವೆ.
ಹೀಗಿರುವಾಗ ನಾವೆಕೆ ಈ ಮಕ್ಕಳ೦ತೆ ಆಗುವುದಿಲ್ಲ ?
(ಸ್ಪಷ್ಟವಾಗಿ ಕಾಣಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
Anonymoushttp://www.blogger.com/profile/09436907785008998939noreply@blogger.com1