Tuesday, 8 December 2009

ಕನಸಿನಲ್ಲಿ ಬರುವೆಯನ್ನುತ್ತಾಳೆ

ಇವಳೇಕೆ ಹೀಗೆ ನೊಡುತ್ತಾಳೆ
ನನ್ನನ್ನೇಕೆ ಹೀಗೆ ಕಾಡುತ್ತಾಳೆ
ನಗುವೊ೦ದು ನೀಡುತ್ತಾಳೆ
ಮ೦ದಹಾಸ ಬೀರುತ್ತಾಳೆ
ಮು೦ಗುರುಳು ತೀಡುತ್ತಾಳೆ
ಮನಸ್ಸನ್ನೆಲ್ಲಾ ಆಳುತ್ತಾಳೆ
ಕೈ ಬೀಸಿ ಕರೆಯುತ್ತಾಳೆ
ಹ್ರುದಯವನ್ನು ತಟ್ಟುತ್ತಾಳೆ
ವೈಯಾರದಿ೦ದ ನಡೆಯುತ್ತಾಳೆ
ಮನಸ್ಸಿನೊ೦ದಿಗೆ ಮಾತನಾಡುತ್ತಾಳೆ
ಕನಸಿನಲ್ಲಿ ಬರುವೆಯನ್ನುತ್ತಾಳೆ
ಶ್ರು೦ಗಾರವನ್ನು ಹಾಡುತ್ತಾಳೆ
ಪ್ರೀತಿಯನ್ನು ತೊರುತ್ತಾಳೆ
ದುಖವನ್ನು ಮುಚ್ಹುತ್ತಾಳೆ
ಸ೦ತೊಷವನ್ನು ತೊರುತ್ತಾಳೆ
ಕಾಣದ೦ತೆ ಅಳುತ್ತಾಳೆ,,, ಅಳುತ್ತಾಳೆ,,,,
ಮನಬ೦ದ೦ತೆ ನಗಿಸುತ್ತಾಳೆ
ನಗುವಿನೊ೦ದಿಗೆ ಅಳುತ್ತಾ ಅಳುತ್ತಾ ಕ೦ಡರು ಕಾಣದ೦ತೆ,,
ನಗುತ್ತಾಳೆ,,,,, ಆದರು
ಇವಳೇಕೆ ಹೀಗೆ ನೊಡುತ್ತಾಳೆ,,,,,,!

3 comments:

  1. ಒಂದ್ಸಲ ಧೈರ್ಯ ಮಾಡಿ ಕೇಳ್ಬಿಡಿ ಸರ್... :)

    ಚೆನ್ನಾಗಿದೆ

    ReplyDelete
  2. yaradu? yake anta keli mathe.

    ReplyDelete
  3. Annad & Nisha ರವರೆ

    ಬರೆಯುವುದಕ್ಕೆ ಧೈರ್ಯವಿದೆ ಆದರೆ ಕೇಳಲು ಧೈರ್ಯವಿಲ್ಲ ,,,!

    ReplyDelete