ಮಹಾನಗರಪಾಲಿಕೆ ಶಿವಮೊಗ್ಗ
ಇದು ನನ್ನ ಸುಂದರ ಶಿವಮೊಗ್ಗದ ಅತಿ ಸುಂದರವಾದ ಮಹಾನಗರಪಾಲಿಕೆ ಒಂದು ಕಡೆ ಮಹಾತ್ಮ ಗಾಂಧೀ ಉದ್ಯಾನವನ, ಒಂದು ಕಡೆ ಕರ್ನಾಟಕ ಸಂಘ ಭವನ, ಒಂದು ಕಡೆ ವೀರಶೈವ ಕಲ್ಯಾಣ ಮಂದಿರ , ಎದುರಿಗೆ ಬಿ ಹೆಚ್ ರಸ್ತೆ , ಮತ್ತೊಂದು ಕಡೆ ಡಿ ವಿ ಎಸ್ ಶಾಲೆಗೆ ದಾರಿ , ಇನ್ನೊಂದು ಕಡೆ ಕಮಲ ನೆಹರು ಕಾಲೇಜಿಗೆ ದಾರಿ ಎಲ್ಲದರ ಮದ್ಯದಲ್ಲಿ ಈ ಸುಂದರ ಭವನ.
No comments:
Post a Comment