.,.,..,.,., ಹೌದು ಇದು ನನ್ನ ಪ್ರಪಂಚ .,.,.,,.
ನಿನ್ನ ಮೋಹಕ ಮೋಸದ ನಗುವನ್ನು ನನ್ನ ಪ್ರಿಯತಮೆ ಅಂದು ಕೊಂಡೆ
ನನ್ನ ಅಂತ್ಯವನ್ನೇ ನಾನು ನನ್ನ ಜೀವನ ಎಂದು ಕೊಂಡೆ
ನನ್ನ ಸಮಯದ ತಮಾಷೆಯೋ ಅಥವಾ ದುರಾದೃಷ್ಟವೋ
ನಿನ್ನ ಕೆಲವು ಮಾತುಗಳನ್ನು ಪ್ರೇಮದ ಕಾರಂಜಿ ಅಂದು ಕೊಂಡೆ
No comments:
Post a Comment