.,.,..,.,., ಹೌದು ಇದು ನನ್ನ ಪ್ರಪಂಚ .,.,.,,.
ನಿನ್ನಲ್ಲಿ ಒಂದು ಪ್ರೀತಿಯ ವಿನಂತಿಯನ್ನು ಮಾಡಲಾಗಲಿಲ್ಲ
ಏನೂ ಹೇಳಲೂ ಆಗಲಿಲ್ಲ - ಏನು ಕೇಳಲೂ ಆಗಲಿಲ್ಲ
ನಾನು ಇಲ್ಲಿ ಹೇಳಲೆಂದು ಬಾಯ್ದೆರೆದಿದ್ದೆ
ಅಲ್ಲಿ ನಿನ್ನ ಕಣ್ಣುಗಳು ಮುಚ್ಚಿ ಕೊಂಡವು
ಮತ್ತು ನೀನು ನಾಚಿ ನೀರಾಗಿದ್ದೆ
ಇಸ್ಮಾಯಿಲ್ರೇ...ಏನ್ ಸ್ವಾಮಿ ಹೇಳೋ ಮಾತೋ ಹೇಳೋಕಾಯ್ತಾ ಇಲ್ಲವಾ?? ಅದು ತಿಳಿಸಿ..ಇಲ್ಲ...ತಗೋಳಿ ಬ್ಲಾಗ್ ಸಹಾಯ...ಇದಕ್ಕಿಂತ ಉತ್ತಮ ಸಾಧನ ಬೇಕೆ...? ಚನ್ನಾಗಿದೆ ಚುಟುಕು-ಗುಟುಕು.
ಇಸ್ಮಾಯಿಲ್ರೇ...ಏನ್ ಸ್ವಾಮಿ ಹೇಳೋ ಮಾತೋ ಹೇಳೋಕಾಯ್ತಾ ಇಲ್ಲವಾ?? ಅದು ತಿಳಿಸಿ..ಇಲ್ಲ...
ReplyDeleteತಗೋಳಿ ಬ್ಲಾಗ್ ಸಹಾಯ...ಇದಕ್ಕಿಂತ ಉತ್ತಮ ಸಾಧನ ಬೇಕೆ...? ಚನ್ನಾಗಿದೆ ಚುಟುಕು-ಗುಟುಕು.