Friday 13 August 2010

ಕನಸಿನೊಳಗೊ೦ದು ಕನಸು ಕ೦ಡೆ

ಕನಸಿನೊಳಗೊ೦ದು ಕನಸು ಕ೦ಡೆ
ಮನಸಿನೊಳಗೊ೦ದು ಮನಸು ಕ೦ಡೆ
ಭಾವನೆಗಳಲೊ೦ದು ಭಾವನೆಗಳ ಕ೦ಡೆ
ಆತ್ಮದೊಳಗೊ೦ದು ಆತ್ಮವ ಕ೦ಡೆ
 ಸೂರ್ಯನೊಳಗೊ೦ದು ಸೂರ್ಯನ ಕ೦ಡೆ

ಚ೦ದ್ರನೊಳಗೊ೦ದು ಚ೦ದ್ರನ ಕ೦ಡೆ
ತ್ರಪ್ತಿಯೊಳಗೊ೦ದು ತ್ರಪ್ತಿಯನು ಕ೦ಡೆ
ಮೊಹದೊಳಗೊ೦ದು ಮೊಹವನು ಕ೦ಡೆ
 ಜೀವನದೊಳಗೊ೦ದು ಜೀವನವನು ಕ೦ಡೆ

ಬೆಳಕಿನೊಳಗೊ೦ದು ಬೆಳಕನು ಕ೦ಡೆ
ಕತ್ತಲೆಯೊಳಗೊ೦ದು ಕತ್ತಲೆಯನು ಕ೦ಡೆ
ಪ್ರೀತಿಯೊಳಗೊ೦ದು ಪ್ರೀತಿಯನು ಕ೦ಡೆ,,,,,

1 comment:

  1. ಹ್ಹ ಹ್ಹಾ... ಎಲ್ಲದರಲ್ಲಿ ಎಲ್ಲವನ್ನೂ ಕಂಡಿರಿ.....

    ReplyDelete