ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು
ಸಿನೆಮ ಟಿಕೇಟು ತರಲು ನೀನೆ ಹೋಗಬೇಕೆ೦ದಳು
ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು
ನಿನೀಗ ಮನೆಗೆ ಹೋಗು ಎ೦ದಳು
ಕಾರಣ ನಾವು ಪ್ರೇಮಲೋಕದಲ್ಲಿ ಸುತ್ತಬೇಕೆ೦ದಳು
ರಾತ್ರಿ ಸುಮಾರು ಹೊತ್ತಿಗೆ ಫೊನು ಮಾಡಿದಳು
ಡಾಕ್ಟರ್ ರನ್ನು ಕರೆದು ತಾ ಎ೦ದಳು,,,,,,,,,,,
ನೀವು ಕರೆ ಮಾಡಿದ ಚ೦ದದಾರರು ವ್ಯಾಪ್ತಿ ಪ್ರದೇಶದಿ೦ದ ಹೊರಗಿದ್ದಾರೆ,,,,,
ದಯವಿಟ್ಟು ನಿಮ್ಮ ಪ್ರಿಯಕರನಿಗೆ ಮಾತ್ರ ಡಯಲ್ ಮಾಡಿ ಕಾರಣ ನೀವು ವ್ಯಾಪ್ತಿ ಮೀರಿ ಹೊರ ಹೋಗಿದ್ದೀರಿ,,,,,,,,,,
,,,,,,,,,!
Nice one.
ReplyDeleteಚೆನ್ನಾಗಿದೆ ಸರ್ :)
ReplyDeleteಡಾ. ಕ್ರಿಷ್ಣಮೂರ್ತಿ ರವರೆ ಧನ್ಯವಾದಗಳು
ReplyDeleteರ೦ಜಿತಾ ರವರೆ ಧನ್ಯವಾದಗಳು
ReplyDeleteha ha chennagide..
ReplyDeletenimma experience aa idu?
www.shivagadag.blogspot.com
ha ha ha channagide sir
ReplyDeleteನಮಸ್ಕಾರ್ ಸಾರ್,
ReplyDeleteಬರಹ ತುಂಬಾ ಚನ್ನಾಗಿದೆ, ಇಷ್ಟ ಆಯ್ತು,
*ಮಂಜುನಾಥ ತಳ್ಳಿಹಾಳ