Showing posts with label ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ. Show all posts
Showing posts with label ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ. Show all posts

Monday, 15 June 2009

ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ

ನೀತು,,,, ನೋಡೇ ನಮ್ಮಯೇಜಮಾನರಿಗೆ ತೀರಾ ಬುದ್ದಿ ಇಲ್ಲ ಕಣೆ , ಒಂದೂ ಗೊತ್ತಾಗಲ್ಲ .
ಹೌದು ಕಣೇ ಸುನೀ,,,, ನಿನನ್ನ್ ಮದುವೆ ಆಗಿದ್ದಾರೆ ಅಂದಾಗ್ ಲೇ ಗೊತ್ತಾಯ್ತು ಅವ್ರಿಗ್ ಬುದ್ದಿ ಇಲ್ಲ ಅಂತ .
ಆದ್ರೆ ನೀತು ,,, ನಿನ್ನ್ ಯಜಮಾನ್ರು ತುಂಬ ಬುದ್ದಿವಂತ್ರು ಕಣೇ ,,, ಅದ್ಹೇಗೆ ?
ಅವ್ರು ದಿನಾ ನಂಗೆ ಎಸ್ ಎಂ ಎಸ್ / ಎಂ ಎಂ ಎಸ್ / ಇ ಮೇಲ್ / ರೋಜ್ಹ್ ಎಲ್ಲಾ ಕಳಸ್ತಾರೆ ಕಣೇ ,,,,,
!!!!!! ??????

( ಹೀಗೆ ನಕ್ಕು ಬಿಡಿ )