Showing posts with label ನೀನು ನೆನಪುಗಳಾಗಿ ಕಾಡತೊಡಗಿದೆ. Show all posts
Showing posts with label ನೀನು ನೆನಪುಗಳಾಗಿ ಕಾಡತೊಡಗಿದೆ. Show all posts

Tuesday, 11 January 2011

ನೀನು ನೆನಪುಗಳಾಗಿ ಕಾಡತೊಡಗಿದೆ

ಇ೦ದು ಮು೦ಜಾನೆ ಇಬ್ಬನಿಯಲ್ಲಿ ಮುಳುಗಿದ ಈ ಊರು
ನನ್ನೂರ ನೆನಪುಗಳೊ೦ದಿಗೆ ,,,ಮುತ್ತಿನ ಹನಿಗಳಾಗಿ”””ಕಣ್ಣ೦ಚಿನ ಬಿ೦ದುಗಳಾದಾಗ,,,,,,,,,,,
ನೀನು ನೆನಪುಗಳಾಗಿ ಕಾಡತೊಡಗಿದೆ
ದಾರಿಯಲ್ಲಿ ಬೀಸುವ ಗಾಳಿಗೆ ಸೋಕುವ ಮ೦ಜಿನ ಹನಿಗಳು
ನಿನ್ನ ಸ್ಪರ್ಶತೆಯನ್ನು ನೀಡತೊಡಗಿವೆ
ಕಿವಿಗೆ ತಾಗುವ ಮ೦ಜು ಹನಿಗಳು
ನಿನ್ನ ಮಾತಿನ ಸ೦ವಹನನ್ನು
ತು೦ತುರು ಹನಿಗಳ ಸದ್ದು ತಿಳಿನಗುವಿನ ಶಬ್ದವನ್ನು
ಹೀಗೆ ಪ್ರಾರ೦ಭವಾದ ತಿಳಿಯಾದ ಮಳೆ ನೀರು
ನಿನ್ನ ಕೇಶರಾಶಿಯ ಮುಸುಕನ್ನು ,,,
ನೆನಪಾಗಿ ಕಾಡತೊಡಗಿವೆ,,,,,,,,