Saturday 22 August 2009

ವೈರಸ್ ಮತ್ತು ಆಂಟಿ ವೈರಸ್

ಇಂಟರ್ನೆಟ್ ಮೂಲಕ ಪರಿಚಯವಾಯ್ತು,
ಇಂಟರ್ನೆಟ್ ಮೂಲಕ ಏನ್ಗೇಜ್ಮೆಂಟ್ ಆಯ್ತು,
ಇಂಟರ್ನೆಟ್ ಮೂಲಕ ಮದುವೆಯಾಯ್ತು,
ಇಂಟರ್ನೆಟ್ ಮೂಲಕ ಹನಿಮೂನ್ ಆಯ್ತು,
ಈಗ ೨ ಮಕ್ಕಳಿದ್ದಾರೆ
೧. ವೈರಸ್
೨. ಆಂಟಿ ವೈರಸ್

1 comment:

  1. ಹ್ಹಾ ಹ್ಹಾ ಹ್ಹಾ! ಸಖತ್ತಾಗಿದೆ.

    ReplyDelete