Monday 24 August 2009

ನಿನ್ನ ವೈಯಾರಾ ,,,,,

ನಿನ್ನ ಹೊಳಪು
ನಿನ್ನ ತಳುಕು , ನಿನ್ನ ಬಿಳುಪು
ನಿನ್ನ ಆಟ , ನಿನ್ನ ಮೈಮಾಟ ನಿನ್ನ ಓಡಾಟ
ನಿನ್ನ ಕಾಂತಿ , ನಿನ್ನ ಶಾಂತಿ
ನಿನ್ನ ವೈಯಾರಾ ,,,,,,,,
ಇದೆಲ್ಲವೂ ಸೇರಿ ಕಾಣದಾಯ್ತು ನನ್ನ ಕೈಗಡಿಯಾರ
ಕಾರಣ ಅದರಿಂದಲೇ ನಾನು ತಂದೆ ನಿನಗೆ
ಉಡುಗೊರೆಯ ಹಾರ .

2 comments:

  1. ಇಸ್ಮಾಯಿಲ್,

    ಆಹ್ಹಾ! ವನಪು ವೈಯಾರಕ್ಕೆ ಮನಸೋತು ಕೈ ಗಡಿಯಾರ ಮಾರಿ ಉಡುಗೊರೆ ತಂದುದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಆ ಸುಂದರಿ ಇನ್ನೆಷ್ಟು ಸೌಂದರ್ಯವತಿಯಾಗಿರಬೇಡ :)

    ಪುಟ್ಟ, ಸುಂದರ ಕವನ. ಇಷ್ಟವಾಯಿತು. ಅಭಿನಂದನೆಗಳು.

    - ಉಮೇಶ್

    ReplyDelete