Sunday 18 April 2010

ಮನಸು ಕೊಡಲಿಲ್ಲ ಕನಸು ಕೊಟ್ಟಳು

ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು
ಸಿನೆಮ ಟಿಕೇಟು ತರಲು ನೀನೆ ಹೋಗಬೇಕೆ೦ದಳು
ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು
ನಿನೀಗ ಮನೆಗೆ ಹೋಗು ಎ೦ದಳು
ಕಾರಣ ನಾವು ಪ್ರೇಮಲೋಕದಲ್ಲಿ ಸುತ್ತಬೇಕೆ೦ದಳು
ರಾತ್ರಿ ಸುಮಾರು ಹೊತ್ತಿಗೆ ಫೊನು ಮಾಡಿದಳು
ಡಾಕ್ಟರ್ ರನ್ನು ಕರೆದು ತಾ ಎ೦ದಳು,,,,,,,,,,,

ನೀವು ಕರೆ ಮಾಡಿದ ಚ೦ದದಾರರು ವ್ಯಾಪ್ತಿ ಪ್ರದೇಶದಿ೦ದ ಹೊರಗಿದ್ದಾರೆ,,,,,
ದಯವಿಟ್ಟು ನಿಮ್ಮ ಪ್ರಿಯಕರನಿಗೆ ಮಾತ್ರ ಡಯಲ್ ಮಾಡಿ ಕಾರಣ ನೀವು ವ್ಯಾಪ್ತಿ ಮೀರಿ ಹೊರ ಹೋಗಿದ್ದೀರಿ,,,,,,,,,,
,,,,,,,,,!

5 comments:

  1. ಚೆನ್ನಾಗಿದೆ ಸರ್ :)

    ReplyDelete
  2. ಡಾ. ಕ್ರಿಷ್ಣಮೂರ್ತಿ ರವರೆ ಧನ್ಯವಾದಗಳು

    ReplyDelete
  3. ರ೦ಜಿತಾ ರವರೆ ಧನ್ಯವಾದಗಳು

    ReplyDelete
  4. ನಮಸ್ಕಾರ್ ಸಾರ್,
    ಬರಹ ತುಂಬಾ ಚನ್ನಾಗಿದೆ, ಇಷ್ಟ ಆಯ್ತು,

    *ಮಂಜುನಾಥ ತಳ್ಳಿಹಾಳ

    ReplyDelete