ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ ಕಾಣುತ್ತದೆ. ಈ ಪೇಂಟಿಂಗ್ ನನಗೆ ತುಂಬ ಇಷ್ಟವಾಯ್ತು ನಿಮಗೂ ಇಷ್ಟವಾಗಬಹುದು .
ಇದರಲ್ಲಿ ಒಂದು ಬುಕ್ಕನ್ನು ಓದಿ ಅದರಲ್ಲಿ ಪೇಜ್ ಮಾರ್ಕ್ ಆಗಿ ಒಂದು ಪೇಪರ್ ಇಟ್ಟಿರುವುದು ತುಂಬ ಸಾಮಾನ್ಯ ವಾಗಿ ಕಾಣುತ್ತದೆ ಬಾಕಿ ಮತ್ತೆ ಅಲ್ಪ ಸ್ವಲ್ಪ ಹರಿದಿರುವ ಬುಕ್ಸ್ ಕಾಣಬಹುದು , ಧೂಳು ಸಹಾ ಅಂಟಿದೆ ಇನ್ನು ತುಂಬ ವಿಶೇಷಗಳನ್ನೂ ನೀವೇ ಕಂಡು ಆನಂದಿಸಿರಿ .
ಇಸ್ಮಾಯಿಲ್ ಅವರೆ,
ReplyDeleteಪೇಂಟಿಂಗ್ ಎಂದು ಗೊತ್ತಾಗೋದೇ ಇಲ್ಲ. ಚಿತ್ರ ತುಂಬಾ ಚೆನ್ನಾಗಿದೆ. ನಿಮ್ಮ ಬ್ಲಾಗೂ ಸಕತ್ತಾಗಿದೆ. ನನ್ನ ಸ್ನೇಹಿತನೊಬ್ಬ ಅಬೂದಬಿಯಲ್ಲಿದ್ದಾನೆ.Gulf Industrial ServicesCo. ಯಲ್ಲಿ ಕೆಲಸ. ನನ್ನ ಬ್ಲಾಗನ್ನು ನೋಡಿ ನಿಮ್ಮ ಅನಿಸಿಕೆ ತಿಳಿಸಿ.
ಪೇಂಟಿಂಗ್ ತುಂಬಾ ಚೆನ್ನಾಗಿದೆ ಕಣ್ರೀ...
ReplyDeleteನಿಜವಾಗಿಯೂ ಇದೆ ಅನಿಸ್ತಾ ಇದೆ...
ನಾನೂ ಕೂಡ "ಕತಾರ್" ನಲ್ಲಿದ್ದೆ...
ನಿಮ್ಮ ಬ್ಲಾಗ್ ಚೆನ್ನಾಗಿದೆ...
ಆತ್ಮೀಯ ಮಲ್ಲಿಕಾರ್ಜುನ ಡಿ ಜಿ ಯವರಿಗೆ ಧನ್ಯವಾದಗಳು .,
ReplyDeleteಬಹಳ ಸಂತೋಷ .
ಆತ್ಮೀಯ ಸೀಮೆಂಟು ಮತ್ತು ಇಟ್ಟಿಗೆ ಯವರಿಗೆ ಧನ್ಯವಾದಗಳು .,
ReplyDeleteಬಹಳ ಸಂತೋಷ .