Thursday 2 July 2009

ಪ್ರೀತಿಯ ವಿನಂತಿ

ನಿನ್ನಲ್ಲಿ ಒಂದು ಪ್ರೀತಿಯ ವಿನಂತಿಯನ್ನು ಮಾಡಲಾಗಲಿಲ್ಲ

ಏನೂ ಹೇಳಲೂ ಆಗಲಿಲ್ಲ - ಏನು ಕೇಳಲೂ ಆಗಲಿಲ್ಲ

ನಾನು ಇಲ್ಲಿ ಹೇಳಲೆಂದು ಬಾಯ್ದೆರೆದಿದ್ದೆ

ಅಲ್ಲಿ ನಿನ್ನ ಕಣ್ಣುಗಳು ಮುಚ್ಚಿ ಕೊಂಡವು

ಮತ್ತು ನೀನು ನಾಚಿ ನೀರಾಗಿದ್ದೆ

1 comment:

  1. ಇಸ್ಮಾಯಿಲ್ರೇ...ಏನ್ ಸ್ವಾಮಿ ಹೇಳೋ ಮಾತೋ ಹೇಳೋಕಾಯ್ತಾ ಇಲ್ಲವಾ?? ಅದು ತಿಳಿಸಿ..ಇಲ್ಲ...
    ತಗೋಳಿ ಬ್ಲಾಗ್ ಸಹಾಯ...ಇದಕ್ಕಿಂತ ಉತ್ತಮ ಸಾಧನ ಬೇಕೆ...? ಚನ್ನಾಗಿದೆ ಚುಟುಕು-ಗುಟುಕು.

    ReplyDelete